newsics.com
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿರುವ ಸಿಸಿಬಿ ಪೊಲೀಸರು ವಿರೇನ್ ಖನ್ನಾ ಸಹಚರ ಆದಿತ್ಯ ಅಗರವಾಲ್ ಎಂಬಾತನನ್ನು ಬಂಧಿಸಿದ್ದಾರೆ .
ಹರಿಯಾಣಾ ಮೂಲದ ಈತ ಬೆಂಗಳೂರಿನಲ್ಲಿ ವಾಸವಾಗಿದ್ದು ಈಗಾಗಲೇ ಬಂಧಿತ ಡ್ರಗ್ಸ್ ಪ್ರಕರಣದ ಕಿಂಗ್ ಪಿನ್ ವಿರೇನ್ ಖನ್ನಾ ಜೊತೆ ಡ್ರಗ್ ಪೆಡ್ಲರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಸರ್ಚ್ ವಾರೆಂಟ್ ಪಡೆದ ಸಿಸಿಬಿ ಪೊಲೀಸರು ಆದಿತ್ಯ ಅಗರವಾಲ್ ಮನೆ ಶೋಧ ನಡೆಸಿದ್ದಾರೆ.
ವಿರೇನ್ ಖನ್ನಾ ಸಹಚರ ಆದಿತ್ಯ ಅಗರವಾಲ್ ಬಂಧನ
Follow Us