ನ್ಯೂಸ್ಕರ್ನಾಟಕ ಬಾದಾಮಿ ಬನಶಂಕರಿ ಜಾತ್ರೆ ಆರಂಭ By NEWSICS - January 10, 2020 30 Facebook Twitter WhatsApp Telegram ಬಾಗಲಕೋಟೆ: ರಾಜ್ಯದ ಪ್ರಸಿದ್ಧ ಬಾದಾಮಿ ಬನಶಂಕರಿ ದೇವಿ ರಥೋತ್ಸವಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಮಾಜಿ ಸಿಎಂ ಹಾಗೂ ಶಾಸಕ ಸಿದ್ದರಾಮಯ್ಯ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಬನಶಂಕರಿ ಜಾತ್ರೆ ತಿಂಗಳು ಕಾಲ ನಡೆಯಲಿದೆ.