ಬೆಂಗಳೂರು ಮಣಿಪಾಲ್ ಆಸ್ಪತ್ರೆ ತೆಕ್ಕೆಗೆ ಕೊಲಂಬಿಯಾ ಏಷ್ಯಾ

NEWSICS.COM ಬೆಂಗಳೂರು: ಬೆಂಗಳೂರು ಮೂಲದ ಮಣಿಪಾಲ್ ಆಸ್ಪತ್ರೆಗಳು ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳನ್ನು 2,100 ಕೋಟಿ ರೂ ಮೊತ್ತಕ್ಕೆ ವಶಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಈಗಿರುವ ಘಟಕವು 15 ನಗರಗಳಲ್ಲಿ 27 ಆಸ್ಪತ್ರೆಗಳನ್ನು ಹೊಂದಿದ್ದು, 7,300 ಹಾಸಿಗೆಗಳು, 4,000 ವೈದ್ಯರು ಮತ್ತು 10,000 ಉದ್ಯೋಗಿಗಳನ್ನು ಹೊಂದಿದೆ. ಈ ಮೂಲಕ ಅಪೊಲೊ ನಂತರ ದೇಶದ ಎರಡನೇ ಅತಿ ದೊಡ್ಡ ಆಸ್ಪತ್ರೆಯಾಗಿದೆ. ಕೊಲಂಬಿಯಾ ಏಷ್ಯಾವನ್ನು ಮಣಿಪಾಲ್ ಆಸ್ಪತ್ರೆಗಳಾಗಿ ಮರುಹೆಸರಿಸಲಾಗುವುದು ಎಂದು ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ (ಎಂಇಎಂಜಿ) ಅಧ್ಯಕ್ಷ ಡಾ.ರಂಜನ್ ಪೈ … Continue reading ಬೆಂಗಳೂರು ಮಣಿಪಾಲ್ ಆಸ್ಪತ್ರೆ ತೆಕ್ಕೆಗೆ ಕೊಲಂಬಿಯಾ ಏಷ್ಯಾ