newsics.com
ಬೆಂಗಳೂರು: ವಿಜಯನಗರದ ಹಂಪಿ ನಗರದಲ್ಲಿ ಸಂಭವಿಸಿದ ಸ್ಫೋಟ ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. ಮನೆಯಲ್ಲಿದ್ದ ಗ್ಯಾಂಸ್ ಸಿಲಿಂಡರ್ ಯಥಾ ಸ್ಥಿತಿಯಲ್ಲಿ ಇದೆ. ಫ್ರಿಜ್ ನ ಕಂಪ್ರೆಸರ್ ಕೂಡ ಸುಸ್ಥಿತಿಯಲ್ಲಿದೆ. ಹೀಗಿರುವಾಗ ಸ್ಫೋಟಕ್ಕೆ ಕಾರಣ ನಿಗೂಢವಾಗಿದೆ.
ಸ್ಫೋಟದ ತೀವ್ರತೆಯಿಂದಾಗಿ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಮಧ್ಯರಾತ್ರಿ 12. 45ರ ಹೊತ್ತಿಗೆ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.