newsics.com
ಬೆಂಗಳೂರು: ನಗರದ ವಿಜಯ ನಗರದ ಹಂಪಿ ನಗರದಲ್ಲಿರುವ ಎರಡು ಮಹಡಿಗಳ ಕಟ್ಟಡದ ಮೊದಲನೆ ಅಂತಸ್ತಿನಲ್ಲಿರುವ ಮನೆಯೊಂದರಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ.
ಸ್ಫೋಟದಿಂದ ಇಬ್ಬರು ಗಾಯಗೊಂಡಿದ್ದಾರೆ. ಐದು ಮನೆಗಳಿಗೆ ಸ್ಫೋಟದಿಂದ ಹಾನಿ ಸಂಭವಿಸಿದೆ.
ಸ್ಫೋಟದಿಂದ ಗಾಯಗೊಂಡಿರುವವರನ್ನು ಸೂರ್ಯ ನಾರಾಯಣ ಶೆಟ್ಟಿ ಮತ್ತು ಪುಷ್ಪಾ ಎಂದು ಗುರುತಿಸಲಾಗಿದೆ