ಬೆಂಗಳೂರು: ಸಚಿವ ಸಂಪುಟ ಮುಂಬರುವ ಬುಧವಾರ ಅಥವಾ ಗುರುವಾರ ವಿಸ್ತರಣೆ ಆಗಲಿದೆ ಎನ್ನಲಾಗುತ್ತಿದೆ. 14 ಶಾಸಕರಿಗೆ ಸಚಿವ ಸ್ಥಾನ ನೀಡುವುದು ಖಚಿತವಾಗಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ಸೇರುತ್ತಿರುವ 14 ಸಂಭಾವ್ಯ ಸಚಿವರ ಪಟ್ಟಿಯಲ್ಲಿ ರಮೇಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ಉಮೇಶ್ ಕತ್ತಿ, ಮಹೇಶ್ ಕುಮಟವಳ್ಳಿ, ಆನಂದ್ ಸಿಂಗ್, ಕೆ.ಸಿ.ನಾರಾಯಣಗೌಡ, ಅರವಿಂದ ಲಿಂಬಾವಳಿ, ಹಾಲಪ್ಪ ಆಚಾರ್/ರಾಜುಗೌಡ ನಾಯಕ್, ಡಾ.ಕೆ.ಸುಧಾಕರ್, ಭೈರತಿ ಬಸವರಾಜ್, ಕೆ. ಗೋಪಾಲಯ್ಯ, ಹಾಲಾಡಿ ಶ್ರೀನಿವಾಸ ಶೆಟ್ಟಿ/ಎಸ್ ಅಂಗಾರ, ಎಸ್.ಟಿ. ಸೋಮಶೇಖರ್ ಇದ್ದಾರೆ.
ಬಿಎಸ್ ವೈ ಸಂಪುಟ ಸೇರುವ 14 ಸಂಭಾವ್ಯ ಸಚಿವರು
Follow Us