Sunday, October 2, 2022

ಕಮಲ ಪಕ್ಷದಲ್ಲಿ ಮೂಲ ಮತ್ತು ಉಪ ಬೇರುಗಳ ಸಂಘರ್ಷ: 10 ಮಂದಿಗೆ ಮಾತ್ರ ಮಂತ್ರಿಗಿರಿ

Follow Us

ಬೆಂಗಳೂರು:  ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಮನೆಯ ಮಕ್ಕಳಿಗೆ ಮಣೆ ಹಾಕದೆ ದತ್ತು ಪುತ್ರರಿಗೆ   ಪ್ರಾಶಸ್ತ್ಯ ನೀಡಲಾಗುತ್ತಿದೆ  ಎಂಬ ಮಾತು ಕೇಳಿ ಬರುತ್ತಿದೆ. ಸುದೀರ್ಘ ಅವಧಿಯ ರಾಜಕೀಯ ನಾಟಕದ ಬಳಿಕ ಸಂಪುಟ ವಿಸ್ತರಣೆ ನಡೆಯುತ್ತಿದೆ. ಉಪ ಚುನಾವಣೆಯಲ್ಲಿ ಗೆದ್ದ 11 ಶಾಸಕರ ಪೈಕಿ 10 ಮಂದಿ ಇನ್ನು ಕೆಲವೇ ಕ್ಷಣಗಳಲ್ಲಿ ಸಚಿವರಾಗಲಿದ್ದಾರೆ. ಆದರೇ, ಯಾವುದೇ ಮೂಲ ಬಿಜೆಪಿ ಶಾಸಕ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ. ಅವರಿಗೆ ಕೊಡುವುದಿದ್ದರೆ ನಮಗ್ಯಾಕೆ ಇಲ್ಲ ಎಂಬ ವಾದ ಮತ್ತು  ಧ್ವನಿ ಬಿಜೆಪಿ ಪಾಳಯದಲ್ಲಿ ಪ್ರತಿಧ್ವನಿಸುತ್ತಿದೆ. ಪಕ್ಷ ನಿಷ್ಛೆ ಎಂಬ ಪದಕ್ಕೆ ಹೊಸ  ವ್ಯಾಖ್ಯಾನ ಮಾಡಬೇಕಾದ ದಿನ ಕೂಡ ಬಂದಿದೆ ಎಂಬ ಮಾತು ಕೂಡ ಕೇಳುತ್ತಿದೆ.

ಮತ್ತಷ್ಟು ಸುದ್ದಿಗಳು

vertical

Latest News

5ಜಿ ಎಫೆಕ್ಟ್; ದೆಹಲಿಯಲ್ಲಿ ಕುಳಿತು ಸ್ವೀಡನ್‌ನಲ್ಲಿ ಕಾರು ಚಲಾಯಿಸಿದ ಪ್ರಧಾನಿ ಮೋದಿ, ವಿಡಿಯೋ ವೈರಲ್

newsics.com ನವದೆಹಲಿ; 5ಜಿ ತಂತ್ರಜ್ಞಾನವನ್ನು ದೇಶಕ್ಕೆ ಪರಿಚಯಿಸಿದ ಬಳಿಕ ಪ್ರಧಾನಿ ಮೋದಿ ಅವರು ನವದೆಹಲಿಯಿಂದ ರಿಮೋಟ್ ಮೂಲಕ ಯುರೋಪ್‌ನಲ್ಲಿ ಕಾರನ್ನು ಪರೀಕ್ಷಿಸಿದರು. ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) ನಲ್ಲಿರುವ...

ರಾಜ್ಯದಲ್ಲಿ ಇನ್ನೂ ಐದು ದಿನ ಮಳೆಯ ಅಬ್ಬರ

newsics.com ಬೆಂಗಳೂರು; ರಾಜ್ಯದಲ್ಲಿ ಇನ್ನೂ  ಐದು ದಿನಗಳ ಕಾಲ ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನೈರುತ್ಯ ಮುಂಗಾರು ಹಿಂತಿರುಗುತ್ತಿರುವುದು, ಈಶಾನ್ಯ ಮಾನ್ಸೂನ್ ಆರಂಭ ಸೇರಿ ಆಂಧ್ರಪ್ರದೇಶ ಕರಾವಳಿಯ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿ...

ಮಳೆಯ ಅಬ್ಬರ: ಹಳ್ಳದಲ್ಲಿ ಕೊಚ್ಚಿಹೋದ ನಾಲ್ವರು ಮಹಿಳೆಯರು

newsics.com ಕೊಪ್ಪಳ; ರಾಜ್ಯದಲ್ಲಿ ಮತ್ತೆ ವರುಣನ ಅಬ್ಬರ ಆರಂಭವಾಗಿದೆ. ಬೆಂಗಳೂರು, ಕೊಪ್ಪಳ, ರಾಯಚೂರು ಸೇರಿ ರಾಜ್ಯದ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ. ಈ ನಡುವೆ ಸಂಕನೂರು ಗ್ರಾಮದ ಹಳ್ಳ ದಾಟಲು ಯತ್ನಿಸಿ ನಾಲ್ವರು ಮಹಿಳೆಯರು ಕೊಚ್ಚಿ...
- Advertisement -
error: Content is protected !!