ಸಿಬಿಎಸ್ಸಿಯ SSLC ಕಂಪ್ಯೂಟರ್ ಪರೀಕ್ಷೆ ರದ್ದು

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಸಿಬಿಎಸ್ಸಿಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಪರೀಕ್ಷೆಯನ್ನು ರದ್ದುಪಡಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಎಸ್ ಎಸ್ ಎಲ್ ಸಿ ಕಂಪ್ಯೂಟರ್ ಪರೀಕ್ಷೆ ರದ್ದುಪಡಿಸಲಾಗಿದೆ. ಸಿ ಬಿ ಎಸ್ ಇ 10ನೇ ತರಗತಿಯ ಕಂಪ್ಯೂಟರ್ ಪರೀಕ್ಷೆಯನ್ನು ಮಾತ್ರ ರದ್ದುಪಡಿಸಲಾಗಿದೆ. ಸಿಬಿಎಸ್ಸಿಯ 12ನೇ ತರಗತಿಗೆ ಪರೀಕ್ಷೆ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here

Read More

ಬೆಂಗಳೂರಿನಲ್ಲಿ 2,251, ರಾಜ್ಯದಲ್ಲಿ ,4,471 ಮಂದಿಗೆ ಕೊರೋನಾ,52 ಬಲಿ

ಬೆಂಗಳೂರು: ರಾಜ್ಯದಲ್ಲಿ ಇಂದು 4,471 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 7,98,378ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ 52 ಮಂದಿ ಸಾವನ್ನಪ್ಪಿದ್ದು, ಸತ್ತವರ ಸಂಖ್ಯೆ 10,873ಕ್ಕೇರಿದೆ. ಬೆಂಗಳೂರಿನಲ್ಲಿ 2,251ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ...

ಕೊರೋನಾ ಲಸಿಕೆ ಪ್ರಯೋಗಕ್ಕೆ ಬೆಳಗಾವಿಯ ಕೆಎಲ್ ಇ ಆಸ್ಪತ್ರೆ ಆಯ್ಕೆ

ಬೆಳಗಾವಿ: ಪುಣೆಯ ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೊರೋನಾ ಲಸಿಕೆಯನ್ನು ತಯಾರಿಸಿದೆ. ಈ ಲಸಿಕೆಯನ್ನು ಅನ್ನು ಮೂಲತಃ ಅಮೆರಿಕದ ನೋವಾವಾಕ್ಸ ಕಂಪನಿ ಅಭಿವೃದ್ಧಿ ಪಡಿಸಿದ್ದು, ಮಾನವನ ಮೇಲಿನ ಪ್ರಯೋಗಕ್ಕೆ ಬೆಳಗಾವಿಯ ಕೆ ಎಲ್...

ಇನ್ಫಿ ನಾರಾಯಣ ‌ಮೂರ್ತಿ ಅಳಿಯನಿಗೆ ಶಾಶ್ವತ ನಿಷೇಧ ಹೇರಿದ ಯುಕೆ ಪಬ್

ಲಂಡನ್: ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ , ಯುಕೆಯ ಸಚಿವ ರಿಷಿ ಸುನಕ್ ಅವರಿಗೆ ಯುಕೆ ಪಬ್ ಶಾಶ್ವತವಾಗಿ ನಿಷೇಧ ಹೇರಿದೆ. ಪ್ರಸ್ತುತ ಕನ್ಸರ್ವೇಟಿವ್ ಪಕ್ಷದ ಹಣಕಾಸು ಸಚಿವರಾಗಿರುವ ಸುನಕ್ ರಾಜಾ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ...

Recent

error: Content is protected !!