Wednesday, August 4, 2021

ಮಾದಕ ದ್ರವ್ಯ ಜಾಲ ತನಿಖೆ: ಆರೋಪಿ ವೈಭವ್ ಜೈನ್ ಬಂಧನ

Follow Us

ಬೆಂಗಳೂರು: ಸಂಚಲನ ಮೂಡಿಸಿರುವ ಮಾದಕ ದ್ರವ್ಯ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ಇಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ. ಸಿಸಿಬಿ ಬಲೆಗೆ ಬಿದ್ದಿರುವ ಆರೋಪಿ ವೈಭವ್ ಜೈನ್. ಆರೋಪಿ ವೈಭವ್ ಜೈನ್ ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದಾನೆ.

ಕಳೆದ ಹಲವು ದಿನಗಳಿಂದ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ ವೈಭವ ಜೈನ್ ನ್ನು ವೈಯಾಲಿ ಕಾವಲ್ ನಲ್ಲಿರುವ ಮನೆಯಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ. ಚಿನ್ನದ ವ್ಯಾಪಾರಿ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ ವೈಭವ್ ಜೈನ್ , ಸೆಲೆಬ್ರಿಟಿಗಳಿಗೆ ಮಾದಕ ದ್ರವ್ಯ ಪೂರೈಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ  ಎಂದು ಶಂಕಿಸಲಾಗಿದೆ.

ರಾಗಿಣಿ ಸ್ನೇಹಿತ ರವಿಶಂಕರ್ ವಿಚಾರಣೆ ಸಂದರ್ಭದಲ್ಲಿ ನೀಡಿದ ಮಾಹಿತಿ ಆಧಾರದಲ್ಲಿ  ವೈಭವ್ ಜೈನ್ ನನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ.

ಮತ್ತಷ್ಟು ಸುದ್ದಿಗಳು

Latest News

ಭೂಕಂಪದ ಮುನ್ಸೂಚನೆ ನೀಡುವ ಮೊಬೈಲ್ ಆ್ಯಪ್ ಬಿಡುಗಡೆ

newsics.com ಉತ್ತರಾಖಂಡ್: ಭೂಕಂಪಗಳ ಮುನ್ನೆಚ್ಚರಿಕೆ ನೀಡುವ ದೇಶದ ಮೊದಲ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. 'ಉತ್ತರಾಖಂಡ್ ಭೂಕಂಪ್ ಅಲರ್ಟ್' ಎನ್ನುವ ಅಪ್ಲಿಕೇಶನ್ ಅನ್ನು ಉತ್ತರಾಖಂಡದ ಮುಖ್ಯಮಂತ್ರಿ...

ಧರ್ಮಸ್ಥಳ, ಕುಕ್ಕೆ ದೇವಾಲಯ, ಕಟೀಲಿನಲ್ಲಿ ಸೇವೆ ಸ್ಥಗಿತ: ವಾರಾಂತ್ಯ ಭಕ್ತರಿಗೂ ನಿರ್ಬಂಧ

newsics.com ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಹೆಚ್ಚುತ್ತಿರುವ ಕಾರಣ ನಾಳೆಯಿಂದ ಆ‌ 15ರವರೆಗೆ ಧರ್ಮಸ್ಥಳ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಶನಿವಾರ, ಭಾನುವಾರ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಉಳಿದ ದಿನ ಬೆಳಗ್ಗೆ...

ಒಲಿಂಪಿಕ್ಸ್: ಸೆಮೀಸ್’ನಲ್ಲಿ ಮಹಿಳೆಯರ ಹಾಕಿ ತಂಡಕ್ಕೆ ಸೋಲು

newsics.com ಟೋಕಿಯೋ: ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೆಮಿ ಫೈನಲ್ ಪ್ರವೇಶಿಸಿದ್ದ ಮಹಿಳಾ ಹಾಕಿ ತಂಡಕ್ಕೆ ನಿರಾಸೆಯಾಗಿದೆ. ತಂಡ ಸೆಮಿಫೈನಲ್ ನಲ್ಲಿ ಅರ್ಜೆಂಟೈನಾ ವಿರುದ್ಧ 1-2 ಗೋಲುಗಳ ಅಂತರದಿಂದ ಸೋಲನ್ನು ಅನುಭವಿಸಿದೆ. ಆದರೆ ಪದಕ...
- Advertisement -
error: Content is protected !!