Thursday, July 7, 2022

ಅಕ್ರಮ ಮಸಾಜ್ ಸೆಂಟರ್ ಮೇಲೆ ಸಿಸಿಬಿ ದಾಳಿ: 5 ಯುವತಿಯರ ರಕ್ಷಣೆ

Follow Us

ಬೆಂಗಳೂರು: ಅಕ್ರಮ ಮಸಾಜ್ ಸೆಂಟರ್ ಮೇಲಿನ ದಾಳಿಯನ್ನು ಸಿಸಿಬಿ ತೀವ್ರಗೊಳಿಸಿದೆ. ಬೆಂಗಳೂರಿನ ಸದಾಶಿವನಗರದ ಅಕ್ರಮ ಮಸಾಜ್ ಸೆಂಟರ್ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಐವರು ಯುವತಿಯರನ್ನು ರಕ್ಷಿಸಿದೆ. ಇವರೆಲ್ಲರೂ ಥೈಲ್ಯಾಂಡ್ ಪ್ರಜೆಗಳಾಗಿದ್ದಾರೆ ಎಂದು ವರದಿಯಾಗಿದೆ. ಕಾನೂನು ಉಲ್ಲಂಘಿಸಿ ನಡೆಯುವ ಎಲ್ಲ ಮಸಾಜ್ ಸೆಂಟರ್ ಗಳ ಮೇಲೆ ದಾಳಿ ತೀವ್ರಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ

ಮತ್ತಷ್ಟು ಸುದ್ದಿಗಳು

vertical

Latest News

ಜೈಲಿನಲ್ಲಿ ವಿಸ್ಕಿ, ಸಿಗರೇಟ್​ಗೆ ಪಟ್ಟು ಹಿಡಿದ ಎಡಿಜಿಪಿ ಅಮೃತ್​ ಪೌಲ್​ : ದಂಗಾದ ಅಧಿಕಾರಿಗಳು

newsics.com ಬೆಂಗಳೂರು : ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಎಡಿಜಿಪಿ ಅಮೃತ್​ ಪಾಲ್​ ಸಿಐಡಿ ಅಧಿಕಾರಿಗಳ ಮುಂದೆ ಇಡುತ್ತಿರುವ ಬೇಡಿಕೆಗಳನ್ನು ಕೇಳಿ ಸ್ವತಃ...

10 ತಿಂಗಳ ಕಂದಮ್ಮನಿಗೆ ರೈಲ್ವೆ ಇಲಾಖೆಯಲ್ಲಿ ನೌಕರಿ..!

newsics.com ಛತ್ತೀಸಗಢ : ಭಾರತೀಯ ರೈಲ್ವೆ ಇಲಾಖೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ 10 ತಿಂಗಳ ಮಗುವಿಗೆ ನೌಕರಿ ಸಿಕ್ಕಿದೆ. ಈಕೆ 18 ವರ್ಷ ಪೂರ್ಣಗೊಳ್ಳುತ್ತಿದ್ದಂತೆಯೇ ಕರ್ತವ್ಯಕ್ಕೆ ಹಾಜರಾಗಳಿದ್ದಾಳೆ. ಛತ್ತೀಸಗಢದ ಆಗ್ನೇಯ ಕೇಂದ್ರ ರೈಲ್ವೆಯ...

ಇದು ನೀಲಾಕಾಶವಲ್ಲ, ಹಸಿರಿನಾಗಸ…!

newsics.com ಅಮೆರಿಕ : ಪ್ರಬಲ ಚಂಡಮಾರುತದ ಬಳಿಕ ಅಮೆರಿಕದ ದಕ್ಷಿಣ ಡಕೋಟಾ, ನೆಬ್ರಸ್ಕಾ ಹಾಗೂ ಅಯೋವಾ ರಾಜ್ಯಗಳ ಹಲವು ನಗರಗಳಲ್ಲಿನ ಆಕಾಶವು ಹಸಿರು ಬಣ್ಣಕ್ಕೆ ತಿರುಗಿದೆ. ಅಮೆರಿಕದ ರಾಷ್ಟ್ರೀಯ ಹವಾಮಾನ ಇಲಾಖೆಯು ಚಂಡಮಾರುತವನ್ನು ಡೆರೆಕೊ ಎಂದು...
- Advertisement -
error: Content is protected !!