ಬೆಂಗಳೂರು: ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಉತ್ತಮ ಆಡಳಿತ ಸೂಚ್ಯಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ದೊರೆತಿದೆ.
ಈ ಬಗ್ಗೆ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿ, ಆರೋಗ್ಯ, ಆರ್ಥಿಕ ಬೆಳವಣಿಗೆ , ಕಾನೂನು ನೆರವು, ನ್ಯಾಯಾಂಗ ಸೇವೆ ಮುಂತಾದ ಹತ್ತು ವಿಭಾಗಗಳಲ್ಲಿ 50 ವಿಷಯಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ ಮಾಡಿದ ಉತ್ತಮ ಆಡಳಿತ ಸೂಚ್ಯಂಕ ಒಳ್ಳೆಯ ಆಡಳಿತ ನೀಡಲು ಸ್ಫೂರ್ತಿ ಮತ್ತು ಮಾದರಿಯಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರದ ಸೂಚ್ಯಂಕ ಪಟ್ಟಿ; ಕರ್ನಾಟಕಕ್ಕೆ 3 ನೇ ಸ್ಥಾನ
Follow Us