ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ವಿಗ್ರಹ ಬಿರುಕುಬಿಟ್ಟಿದೆ.
400 ವರ್ಷಗಳಷ್ಟು ಹಳೆಯದಾದ ಈ ವಿಗ್ರಹ ಬಿರುಕುಬಿಟ್ಟಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.
1659-73ರಲ್ಲಿ ನಿರ್ಮಾಣಗೊಂಡ ಈ ವಿಗ್ರಹವನ್ನು ಸ್ವಚ್ಛಗೊಳಿಸುವಾಗ ಕಾಲು, ಕುತ್ತಿಗೆ ಹಾಗೂ ಮುಖದ ಹಲವೆಡೆ ಬಿರುಕುಬಿಟ್ಟಿರುವುದು ಬೆಳಕಿಗೆ ಬಂದಿದೆ.
ಚಾಮುಂಡಿಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು
Follow Us