ಆಪ್ತರ ಹೆಸರಿನಲ್ಲಿ ಚಂದ್ರಶೇಖರ್ ಗುರೂಜಿ ಬೇನಾಮಿ ಆಸ್ತಿ?

newsics.com ಹುಬ್ಬಳ್ಳಿ: ಅತ್ಯಂತ ಆಪ್ತರಾಗಿರುವವರ ಹೆಸರಿನಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರ ಶೇಖರ್ ಗುರೂಜಿ ಬೇನಾಮಿ ಆಸ್ತಿ ಹೊಂದಿದ್ದರೇ. ಇದೀಗ ಇಂತಹ ಪ್ರಶ್ನೆ ಉದ್ಭವಿಸಿದೆ. ಬೆಂಗಳೂರು, ಹುಬ್ಬಳ್ಳಿ, ಮುಂಬೈ ಸೇರಿದಂತೆ ಹಲವೆಡೆ ಚಂದ್ರಶೇಖರ್ ಗುರೂಜಿ ಆಸ್ತಿ ಹೊಂದಿದ್ದಾರೆ. ಸರಳ ವಾಸ್ತು  ಜನಪ್ರಿಯತೆ ಪಡೆಯುತ್ತಾ ಹೋದಂತೆ ಅವರ ಸಂಪತ್ತು ಹೆಚ್ಚಾಗಿತ್ತು. ಆದಾಯ ತೆರಿಗೆ ಸೇರಿದಂತೆ ಇತರ ಇಲಾಖೆಗಳ  ಕಿರಿ ಕಿರಿ ತಪ್ಪಿಸಲು ಚಂದ್ರಶೇಖರ್ ಗುರೂಜಿ ತಮ್ಮ ನಂಬಿಕಸ್ಥರ ಹೆಸರಿನಲ್ಲಿ ಕೆಲವು ಆಸ್ತಿ ಖರೀದಿಸಿದ್ದರು ಎಂದು ಹೇಳಲಾಗುತ್ತಿದೆ. ಇದೇ ವೇಳೆ … Continue reading ಆಪ್ತರ ಹೆಸರಿನಲ್ಲಿ ಚಂದ್ರಶೇಖರ್ ಗುರೂಜಿ ಬೇನಾಮಿ ಆಸ್ತಿ?