ಬ್ಯಾಂಕ್’ಗೆ ಹೋಗುವ ಮುನ್ನ ಅಕೌಂಟ್’ನ ಕೊನೆಯ ನಂಬರ್ ನೋಡಿಕೊಳ್ಳಿ

ಬೆಂಗಳೂರು: ಮೇ 4 ರಿಂದ 11ರ ನಡುವೆ ನೀವು ಬ್ಯಾಂಕ್ ಗೆ ಹೋಗುವವರಿದ್ದರೆ ಒಮ್ಮೆ ನಿಮ್ಮ ಅಕೌಂಟ್ ನಂಬರ್’ನ ಕೊನೆಯ ಅಂಕಿಯನ್ನು ಗಮನಿಸಿಕೊಳ್ಳಿ.
ಕೊರೋನಾ ಹಿನ್ನೆಲೆಯಲ್ಲಿ ಭಾರತೀಯ ಬ್ಯಾಂಕುಗಳ ಸಂಘವು ಹೊಸ ನೀತಿಯನ್ನು ಜಾರಿಗೆ ತಂದಿದೆ. ಹೊಸ ನಿಯಮದ ಪ್ರಕಾರ, ನೀವು ಬ್ಯಾಂಕ್’ನಲ್ಲಿ ಯಾವತ್ತು ಹಣ ಪಡೆಯಬಹುದು ಎಂಬುದನ್ನು ನಿಮ್ಮ ಅಕೌಂಟ್ ನಂಬರ್ ನಿರ್ಧರಿಸುತ್ತದೆ.
ಗ್ರಾಹಕರು ಹಣ ವಹಿವಾಟಿಗೆ ಪದೇಪದೇ ಬ್ಯಾಂಕ್ ಮೆಟ್ಟಿಲು ಹತ್ತಲು ಹರಸಾಹಸ ಪಡುವುದನ್ನು ತಪ್ಪಿಸಿ ಎಲೆಕ್ಟ್ರಾನಿಕ್ ವಹಿವಾಟಿಗೆ ಹೆಚ್ಚಿನ ಅದ್ಯತೆ ನೀಡಲು ನಿರ್ಧರಿಸಲಾಗಿದೆ.
ಹೊಸ ನೀತಿಯ ಪ್ರಕಾರ, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಕೊನೆಯ ಅಂಕೆ 0 ಮತ್ತು 1 ಹೊಂದಿರುವ ಬ್ಯಾಂಕ್ ಗ್ರಾಹಕರಿಗೆ ಮೇ 4 ರಂದು ಹಣ ಹಿಂಪಡೆಯಬಹುದು. ಅದೇ ರೀತಿ, 2 ಮತ್ತು 3 ಅಂಕೆಗಳನ್ನು ಹೊಂದಿರುವ ಗ್ರಾಹಕರು ಮೇ 5 ರಂದು ಹಾಗೂ 4 ಮತ್ತು 5 ಇರುವವರು ಮೇ 6 ರಂದು ಹಣ ಹಿಂಪಡೆಯಬಹುದಾಗಿದೆ. ಬ್ಯಾಂಕ್ ಖಾತೆ ಸಂಖ್ಯೆಗಳ ಕೊನೆಯ ಅಂಕೆಗಳಾಗಿ 6 ಮತ್ತು 7 ಹೊಂದಿರುವ ಬ್ಯಾಂಕ್ ಗ್ರಾಹಕರು ಮೇ 8 ರಂದು ಹಾಗೂ 8 ಮತ್ತು 9 ಅಂಕೆ ಹೊಂದಿರುವವರು ಮೇ 11 ರಂದು ಹಣ ಹಿಂಪಡೆಯಬಹುದು.

LEAVE A REPLY

Please enter your comment!
Please enter your name here

Read More

ಭಯೋತ್ಪಾದಕರ ದಾಳಿಗೆ ಪೊಲೀಸ್ ಅಧಿಕಾರಿ ಬಲಿ

ಶ್ರೀನಗರ: ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರು ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಮೃತಪಟ್ಟವರನ್ನು  ಮೊಹಮ್ಮದ್ ಅಶ್ರಫ್ ಭಟ್ ಎಂದು ಗುರುತಿಸಲಾಗಿದೆ. ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಅಶ್ರಫ್ ಭಟ್...

ಮುಂಬೈಯಲ್ಲಿ ಕೊರೋನಾಕ್ಕೆ ಒಂದೇ ದಿನ 45 ಮಂದಿ ಬಲಿ

ಮುಂಬೈ: ಮಾರಕ ಕೊರೋನಾ ಮುಂಬೈಯಲ್ಲಿ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕೊರೋನಾ 45 ಮಂದಿಯನ್ನು ಬಲಿಪಡೆದುಕೊಂಡಿದೆ. ಕೊರೋನಾದಿಂದ ಮುಂಬೈಯಲ್ಲಿ ಇದುವರೆಗೆ 9776 ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಹೊಸದಾಗಿ 1233 ಮಂದಿಗೆ ಹೊಸದಾಗಿ...

ಮಹಿಳೆಯರ ರಕ್ಷಣೆಗೆ ಬಂತು ‘ಪಿಂಕ್ ಪ್ಯಾಟ್ರೋಲ್’

newsics.comಲಕ್ನೋ: ಮಹಿಳೆ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರ ವಿಶೇಷ ಮಹಿಳಾ ಪಡೆಯೊಂದರನ್ನು ರಚಿಸಿದೆ.ದಿನದ 24 ಗಂಟೆಯೂ ಕೆಲಸ ಮಾಡುವ ಈ ಗಸ್ತು ಪಡೆಗೆ 'ಪಿಂಕ್...

Recent

error: Content is protected !!