ಧಾರವಾಡ: ಮಕ್ಕಳ ಹಿರಿಯ ಸಾಹಿತಿ ಈಶ್ವರ ಕಮ್ಮಾರ (88) ಹೃದಯಘಾತದಿಂದ ಮಂಗಳವಾರ ಬೆಳಗ್ಗೆ ಮರೇವಾಡದ ಸ್ವಗೃಹದಲ್ಲಿ ನಿಧನರಾದರು.
ಮಕ್ಕಳ ಮನೆ ಸಂಸ್ಥೆ ಕಟ್ಟುವ ಮೂಲಕ ಮಕ್ಕಳ ಪತ್ರಿಕೆಯನ್ನು ಹಲವು ವರ್ಷ ನಡೆಸಿದರು. 40ಕ್ಕೂ ಹೆಚ್ಚು ಮಕ್ಕಳ ಸಾಹಿತ್ಯದ ಕೃತಿಗಳನ್ನು ರಚಿಸಿದ್ದಾರೆ.
ಮಕ್ಕಳ ಸಾಹಿತಿ ಈಶ್ವರ ಕಮ್ಮಾರ ಇನ್ನಿಲ್ಲ
Follow Us