ಭಾರತೀಯರಿಗೆ, ದೇಶದಲ್ಲಿನ ವಿದೇಶಿಯರಿಗೆ ಚೀನಾ ತಾತ್ಕಾಲಿಕ ನಿರ್ಬಂಧ

newsics.com ನವದೆಹಲಿ: ಭಾರತೀಯರಿಗೆ ಮತ್ತು ಭಾರತದಲ್ಲಿ ನೆಲೆಸಿರುವಂತಹ ವಿದೇಶಿಯರಿಗೆ ಚೀನಾ ತಾತ್ಕಾಲಿಕವಾಗಿ ವಿಮಾನ ಸೇವೆಯನ್ನು ನಿರ್ಬಂಧಿಸಿದೆ. ಈ ಆದೇಶವು ಚೀನಾ ವೀಸಾ ಮತ್ತು ರೆಸಿಡೆನ್ಸ್ ಪರ್ಮಿಟ್ಸ್ ಹೊಂದಿರುವ ವಿದೇಶಿಗರಿಗೆ ಅನ್ವಯವಾಗುತ್ತದೆ ಎಂದು ಚೀನಾ ತಿಳಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ನಿರ್ಬಂಧ ತಾತ್ಕಲಿಕವಾಗಿರಲಿದ್ದು, ಪರಿಸ್ಥಿತಿ ಸುಧಾರಿಸಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಚೀನಾ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಚೀನಾದ ರಾಜತಾಂತ್ರಿಕ ಹಾಗೂ ಸಿ ವೀಸಾಗಳನ್ನ ಹೊಂದಿರುವ ವಿದೇಶಿಗರ ಮೇಲೆ ಈ ನಿರ್ಬಂಧ ಪರಿಣಾಮ ಬೀರುವುದಿಲ್ಲ. ತುರ್ತು ಪರಿಸ್ಥಿತಿಯಲ್ಲಿ … Continue reading ಭಾರತೀಯರಿಗೆ, ದೇಶದಲ್ಲಿನ ವಿದೇಶಿಯರಿಗೆ ಚೀನಾ ತಾತ್ಕಾಲಿಕ ನಿರ್ಬಂಧ