newsics.com
ಬೆಂಗಳೂರು: ಇಂದು(ಡಿ.25) ಪ್ರಧಾನಿ ನರೇಂದ್ರ ಮೋದಿಯವರು 6 ರಾಜ್ಯಗಳ ರೈತರೊಂದಿಗೆ ಸಂವಾದ ನಡೆಸುತ್ತಿದ್ದಾಗ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಡಿವಿ ಸದಾನಂದಗೌಡ ಹಾಗೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ನಿದ್ರೆಗೆ ಜಾರಿದ್ದ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ರೈತರೊಂದಿಗೆ ಸಂವಾದ ನಡೆಸುತ್ತಿದ್ದರೆ ಭಾಷಣ ಕೇಳುತ್ತಾ ಕುಳಿತಿದ್ದ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ, ಡಿಸಿಎಂ ಗೋವಿಂದ ಕಾರಜೋಳ ನಿದ್ರೆಗೆ ಜಾರಿದ್ದರು. ಸಂವಾದ ಆರಂಭವಾಗಿ ಕೆಲ ಸಮಯದಲ್ಲೇ ಈ ಮೂವರೂ ನಿದ್ದೆಗೆ ಜಾರಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡ್ಯಾಮ್’ನಲ್ಲಿ ಮುಳುಗಿ ಮಲಯಾಳಂ ನಟ ಅನಿಲ್ ಸಾವು
ಬ್ರಿಟನ್’ನಿಂದ ಚಿಕ್ಕಮಗಳೂರಿಗೆ ಬಂದ ಇಬ್ಬರಿಗೆ ಕೊರೋನಾ
ಪದ್ಮಶ್ರೀ ಪುರಸ್ಕೃತ ಉರ್ದು ಕವಿ ಫಾರೂಕಿ ಇನ್ನಿಲ್ಲ