ಬೆಂಗಳೂರು: ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ’ಕಮಲಿ’ಯ ನಿರ್ಮಾಪಕ ರೋಹಿತ್ ಎಸ್, ನ್ಯಾಯ ಕೋರಿ ಪೊಲೀಸ್ ಮೊರೆ ಹೋಗಿದ್ದಾರೆ. ಧಾರಾವಾಹಿಯ ನಿರ್ದೇಶಕ ಅರವಿಂದ್ ಕೌಶಿಕ್ ನನಗೆ ವಂಚಿಸಿದ್ದಾರೆ. ತಮಗೆ ನಿರ್ಮಾಪಕನ ಕ್ರೆಡಿಟ್ ನೀಡುತ್ತಿಲ್ಲ. ತಮಗೆ ಅವರು
ಒಟ್ಟು 73 ಲಕ್ಷ ರೂ. ಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
‘ಕಮಲಿ’ ಧಾರಾವಾಹಿ ನಿರ್ದೇಶಕನ ವಿರುದ್ಧ ದೂರು
Follow Us