ಮಂಗಳೂರು: ಇಲ್ಲಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಜ.11 ರಂದು ‘ಉನ್ನತ ಶಿಕ್ಷಣದ ಸವಾಲುಗಳು-ಶಿಕ್ಷಕರ ಹೆಜ್ಜೆಗಳು’ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಕೆಆರ್ ಎಂಎಸ್ಎಸ್), ಮಂಗಳೂರು ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಮೌಲ್ಯಾಂಕನ ಸಂಸ್ಥೆ (ನ್ಯಾಕ್) ಆಶ್ರಯದಲ್ಲಿ ಈ ಸಮ್ಮೇಳನ ನಡೆಯಲಿದೆ. ಶಿಕ್ಷಣ ತಜ್ಞರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ.ಮಾಧವ ಅವರು ತಿಳಿಸಿದ್ದಾರೆ.
ಜ.11 ರಂದು ಮಂಗಳೂರಲ್ಲಿ ‘ಉನ್ನತ ಶಿಕ್ಷಣದ ಸವಾಲು’ ಸಮ್ಮೇಳನ
Follow Us