ಬೆಂಗಳೂರಿನ ಹೊಸ ಪ್ರದೇಶಗಳಿಗೆ ಕೊರೋನಾ ಲಗ್ಗೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಂಟೇನ್ಮೆಂಟ್ ಜೋನ್ ಹೊರತಾದ ಪ್ರದೇಶಗಳಲ್ಲಿ ಮೊದಲ ಬಾರಿಗೆ ಕೊರೋನಾ ಪ್ರಕರಣ ವರದಿಯಾಗಿದೆ.  ಮಂಗಮ್ಮನ ಪಾಳ್ಯ, ಬೇಗೂರು ಮತ್ತು ಶಿವಾಜಿ ನಗರದಲ್ಲಿ ಕೊರೋನಾ ಪ್ರಕರಣ ದೃಢಪಟ್ಟಿದ್ದು ಆತಂಕ ಸೃಷ್ಟಿಸಿದೆ. ಇದುವರೆಗೆ ಪಾದರಾಯನಪುರ, ಹೊಂಗ ಸಂದ್ರ ಮತ್ತು ಟಿಪ್ಪು ನಗರದಲ್ಲಿ ಹೆಚ್ಚಿನ ಪ್ರಕರಣ ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಸೀಲ್ ಡೌನ್ ಸೇರಿದಂತೆ ಹಲವು ಬಿಗಿ ಕ್ರಮಗಳನ್ನು ಈ   ಪ್ರದೇಶದಲ್ಲಿ ಕೈಗೊಳ್ಳಲಾಗಿತ್ತು.  ಇಂದು ಬೆಂಗಳೂರಿನಲ್ಲಿ ಮತ್ತೆ ಮೂರು ಕೊರೋನಾ ಪ್ರಕರಣ ವರದಿಯಾಗಿದೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ  153ಕ್ಕೆ ಏರಿದೆ. ಹೊಸ ಪ್ರದೇಶಗಳಲ್ಲಿ ಕೊರೋನಾ ಕಂಡು ಬಂದಿರುವ ಹಿನ್ನೆಲೆಯಲ್ಲಿ  ಬಿಬಿಎಂಪಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.

LEAVE A REPLY

Please enter your comment!
Please enter your name here

Read More

ಬೆಂಗಳೂರಿನಲ್ಲಿ 2,251, ರಾಜ್ಯದಲ್ಲಿ ,4,471 ಮಂದಿಗೆ ಕೊರೋನಾ,52 ಬಲಿ

ಬೆಂಗಳೂರು: ರಾಜ್ಯದಲ್ಲಿ ಇಂದು 4,471 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 7,98,378ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ 52 ಮಂದಿ ಸಾವನ್ನಪ್ಪಿದ್ದು, ಸತ್ತವರ ಸಂಖ್ಯೆ 10,873ಕ್ಕೇರಿದೆ. ಬೆಂಗಳೂರಿನಲ್ಲಿ 2,251ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ...

ಕೊರೋನಾ ಲಸಿಕೆ ಪ್ರಯೋಗಕ್ಕೆ ಬೆಳಗಾವಿಯ ಕೆಎಲ್ ಇ ಆಸ್ಪತ್ರೆ ಆಯ್ಕೆ

ಬೆಳಗಾವಿ: ಪುಣೆಯ ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೊರೋನಾ ಲಸಿಕೆಯನ್ನು ತಯಾರಿಸಿದೆ. ಈ ಲಸಿಕೆಯನ್ನು ಅನ್ನು ಮೂಲತಃ ಅಮೆರಿಕದ ನೋವಾವಾಕ್ಸ ಕಂಪನಿ ಅಭಿವೃದ್ಧಿ ಪಡಿಸಿದ್ದು, ಮಾನವನ ಮೇಲಿನ ಪ್ರಯೋಗಕ್ಕೆ ಬೆಳಗಾವಿಯ ಕೆ ಎಲ್...

ಇನ್ಫಿ ನಾರಾಯಣ ‌ಮೂರ್ತಿ ಅಳಿಯನಿಗೆ ಶಾಶ್ವತ ನಿಷೇಧ ಹೇರಿದ ಯುಕೆ ಪಬ್

ಲಂಡನ್: ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ , ಯುಕೆಯ ಸಚಿವ ರಿಷಿ ಸುನಕ್ ಅವರಿಗೆ ಯುಕೆ ಪಬ್ ಶಾಶ್ವತವಾಗಿ ನಿಷೇಧ ಹೇರಿದೆ. ಪ್ರಸ್ತುತ ಕನ್ಸರ್ವೇಟಿವ್ ಪಕ್ಷದ ಹಣಕಾಸು ಸಚಿವರಾಗಿರುವ ಸುನಕ್ ರಾಜಾ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ...

Recent

error: Content is protected !!