Tuesday, March 9, 2021

ಬೆಂಗಳೂರಿನಲ್ಲಿ 578, ರಾಜ್ಯದಲ್ಲಿ 1005 ಮಂದಿಗೆ ಕೊರೋನಾ, ಐವರ ಸಾವು

newsics.com
ಬೆಂಗಳೂರು: ರಾಜ್ಯದಲ್ಲಿ ಇಂದು(ಡಿ.25) ಹೊಸದಾಗಿ 1005 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9,14,488 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು ಐವರು ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 12,044 ಜನ ಸಾವನ್ನಪ್ಪಿದ್ದಾರೆ. 8,88,917 ಗುಣಮುಖರಾಗಿ ಬಿಡುಗಡೆಯಾಗಿದ್ದು, 13,508 ಜನರಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ ಇಂದು 578 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸಂಖ್ಯೆ 3,85,586 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 4 ಜನ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 4287 ಜನ ಮೃತಪಟ್ಟಿದ್ದಾರೆ. 3,72,479 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 8819 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
25-12-2020 HMB Kannada

ಹೊಸ ಕೊರೋನಾ ವೈರಸ್’ನಿಂದ ನಿರೀಕ್ಷೆ ಮೀರಿ ಹೆಚ್ಚಲಿದೆ ಸಾವು- ಅಧ್ಯಯನ

ಇಸ್ರೇಲ್’ನಲ್ಲಿ ಮೂರನೇ ಬಾರಿಗೆ ಲಾಕ್’ಡೌನ್; ಭಾನುವಾರದಿಂದ ಜಾರಿ

ಮತ್ತಷ್ಟು ಸುದ್ದಿಗಳು

Latest News

ಮದುವೆಯಾಗಲು ಧರ್ಮದ ಬಗ್ಗೆ ಸುಳ್ಳು ಮಾಹಿತಿ: ಆರೋಪಿ ವಿರುದ್ಧ ಪ್ರಕರಣ ದಾಖಲು

newsics.com ಗೋರಖ್ ಪುರ:  ಹಿಂದೂ ಎಂದು ಹೇಳಿಕೊಂಡು ಮದುವೆಯಾಗಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉತ್ತರಪ್ರದೇಶದ ಗೋರಖ್ ಪುರದಲ್ಲಿ ಈ ಪ್ರಕರಣ ವರದಿಯಾಗಿದೆ. ಮೈನುದ್ದೀನ್...

ಕೊರೋನಾ ಲಸಿಕೆ ಸ್ವೀಕರಿಸಿದ ಎಲ್ ಕೆ ಅಡ್ವಾಣಿ

newsics.com ನವದೆಹಲಿ:  ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಇಂದು ನವದೆಹಲಿಯಲ್ಲಿ ಕೊರೋನಾ ತಡೆ ಲಸಿಕೆ ಸ್ವೀಕರಿಸಿದರು. 93ರ ಹರೆಯದ ಎಲ್ ಕೆ ಅಡ್ವಾಣಿ ಅವರು ಏಮ್ಸ್ ಆಸ್ಪತ್ರೆಯಲ್ಲಿ ಲಸಿಕೆ ಪಡೆದರು. ಸಕ್ರಿಯ ರಾಜಕಾರಣದಿಂದ...

ಹವಾಯಿಯಲ್ಲಿ ಭಾರೀ ಮಳೆ; ಮಾವಿ ಡ್ಯಾಮ್ ಬಿರುಕು, ಜನರ ಸ್ಥಳಾಂತರ

newsics.com ಹವಾಯಿ: ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಹವಾಯಿ ದ್ವೀಪದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ, ಹವಾಯಿ ದ್ವೀಪದ ಮಾವಿ ಅಣೆಕಟ್ಟೆಯಲ್ಲಿ ಬಿರುಕುಂಟಾಗಿದೆ.ಇದರಿಂದ ಆತಂಕ ಉಂಟಾಗಿದೆ. ಮುಂಜಾಗ್ರತಾ...
- Advertisement -
error: Content is protected !!