Friday, October 30, 2020

ರಾಜ್ಯದಲ್ಲಿ ಒಂದೇ ದಿನ 34 ಮಂದಿಗೆ ಕೊರೋನಾ ಸೋಂಕು

ಬೆಂಗಳೂರು: ಮಧ್ಯ ಕರ್ನಾಟಕದ ರಾಜಧಾನಿ ಹಾಗೂ ಬೆಣ್ಣೆ ನಗರಿ ದಾವಣಗೆರೆ ಒಂದರಲ್ಲೇ 21 ಪ್ರಕರಣ ಸೇರಿದಂತೆ ಭಾನುವಾರ ರಾಜ್ಯದಲ್ಲಿ ಒಟ್ಟು 34 ಕೊರೊನಾ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ.
ಒಂದೇ ದಿನ 21 ಪ್ರಕರಣಗಳು ಕಂಡುಬಂದಿರುವುದರಿಂದ ದಾವಣಗೆರೆ ಜಿಲ್ಲಾಡಳಿತ ತುರ್ತುಸಭೆ ನಡೆಸಿದ್ದು, ಬೆಣ್ಣೆ ನಗರಿ ರೆಡ್‌ ಝೋನ್‌ಗೆ ಜಾರಿದೆ. ರಾಜ್ಯದಲ್ಲಿ ಇದುವರೆಗೂ 635 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರಿನಲ್ಲಿ 4, ಕಲಬುರ್ಗಿಯಲ್ಲಿ 6 ಮತ್ತು ಬಾಗಲಕೋಟೆಯಲ್ಲಿ 3 ಪ್ರಕರಣಗಳು ಬೆಳಕಿಗೆ ಬಂದಿವೆ.

ಮತ್ತಷ್ಟು ಸುದ್ದಿಗಳು

Latest News

ಕೊಲ್ಕತ್ತಾ ವಿರುದ್ಧ ಗೆದ್ದ ಚೆನ್ನೈ

newsics.comದುಬೈ: ಗುರುವಾರ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಚೆನ್ನೈ 6 ವಿಕೆಟ್ ಗಳ ಗೆಲುವು ಸಾಧಿಸಿದೆ.ಜಡೇಜ...

ದೆಹಲಿಯಲ್ಲಿ ಚಳಿ ಚಳಿ… 26 ವರ್ಷಗಳಲ್ಲೆ ಅತಿ ಹೆಚ್ಚು!

newsics.comನವದೆಹಲಿ: ದೆಹಲಿಯಲ್ಲಿ ಗುರುವಾರ (ಅ.29) ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, 26 ವರ್ಷಗಳಲ್ಲಿ ಅಕ್ಟೋಬರ್‌ ತಿಂಗಳಲ್ಲಿ ದಾಖಲಾದ ಅತಿ ಕನಿಷ್ಠ ತಾಪಮಾನ ಇದಾಗಿದೆ ಎಂದು ಭಾರತೀಯ ಹವಾಮಾನ...

ಚರ್ಚ್‌ನಲ್ಲೆ ಮಹಿಳೆಯ ತಲೆ ಕಡಿದ, ಇನ್ನಿಬ್ಬರನ್ನು ಇರಿದು ಕೊಂದ ಶಂಕಿತ ಉಗ್ರ

newsics.comನೀಸ್ (ಫ್ರಾನ್ಸ್): ಇಲ್ಲಿನ ಚರ್ಚೊಂದರಲ್ಲಿ ಇಂದು (ಅ.29) ದುಷ್ಕರ್ಮಿಯೊಬ್ಬ ಮಹಿಳೆಯ ತಲೆ ಕಡಿದಿದ್ದಾನೆ. ಇತರ ಇಬ್ಬರನ್ನು ಇರಿದು ಕೊಂದಿದ್ದಾನೆ ಎಂದು ನೀಸ್ ಪೊಲೀಸರು ತಿಳಿಸಿದ್ದಾರೆ.ಇದು ಉಗ್ರರ ಕೃತ್ಯ ಎಂದು ನೀಸ್...
- Advertisement -
- Advertisement -
error: Content is protected !!