ಬೆಂಗಳೂರು: ಭಾರತೀಯ ರೈಲ್ವೆ ಡಿಜಿಟಲ್ ಭಯೋತ್ಪಾದಕರ ಸಂಚಿಗೆ ಬಲಿಯಾಗಲಿದೆಯೇ? ಇಂತಹದೊಂದು ಪ್ರಶ್ನೆ ಉದ್ಭವಿಸಲು ಅಲ್ಲಿ ನಡೆಯುತ್ತಿದ್ದ ನಕಲಿ ಟಿಕೆಟ್ ಜಾಲ ಕಾರಣವಾಗಿದೆ.
ಭಾರತೀಯ ರೈಲ್ವೆಯ ವೆಬ್‌ಸೈಟ್ (ಐಆರ್‌ಸಿಟಿಸಿ) ಖನ್ನ ಹಾಕಿ ಇ-ಟಿಕೆಟ್ ಬುಕಿಂಗ್ ಮಾಡಿ ಇಲಾಖೆಗೆ ನಷ್ಟ ಮಾಡುತ್ತಿದ್ದ ಗುಲಾಮ್ ಮುಸ್ತಫಾ ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದು, ಈತನಿಂದ ಲ್ಯಾಪ್ ಟಾಪ್, ಮೊಬೈಲ್ ಸೇರಿ ಇನ್ನೂ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆತನಿಗೆ ಭಯೋತ್ಪಾದಕ ಸಂಘಟನೆಯ ನಂಟು ಇರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಕಲಿ ಇ-ಟಿಕೆಟ್; ಓರ್ವನ ಸೆರೆ, ರೈಲ್ವೆಗೆ ಉಗ್ರ ನಂಟು ಸಾಧ್ಯತೆ
Follow Us