ಪಟಾಕಿಯಿಂದ ಕೊರೋನಾ ಹೆಚ್ಚಳ ಸಾಧ್ಯತೆ; ಅಧ್ಯಯನಕ್ಕೆ ಸಮಿತಿ ರಚನೆ

NEWSICS.COM ಬೆಂಗಳೂರು:ಪಟಾಕಿ ಹೊಗೆಯಿಂದ ಕೊರೋನಾ ಹರಡುವಿಕೆ ಹೆಚ್ಚಾಗಬಹುದು ಎಂದು ವೈದ್ಯಕೀಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ಪಟಾಕಿ ಬಳಸುವುದರ ಬಗೆಗಿನ ನಿರ್ಬಂಧ ಹೇರುವ ಕುರಿತು ತಜ್ಞರ ಸಮಿತಿ ವರದಿ ಇನ್ನೆರಡು ದಿನಗಳಲ್ಲಿ ನೀಡಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಶೇ.16 ರಷ್ಟು ಜನರಲ್ಲಿ ಕೋವಿಡ್ ಪ್ರತಿಕಾಯ ಇದೆ ಎಂಬ ಅಂಶ ಸೆರೋ ಸರ್ವೆಯಲ್ಲಿ ತಿಳಿದುಬಂದಿದೆ. 2020 ರ ಸೆಪ್ಟೆಂಬರ್ 3 ರಿಂದ 16 ರವರೆಗೆ ದೆಹಲಿ ನಗರದ … Continue reading ಪಟಾಕಿಯಿಂದ ಕೊರೋನಾ ಹೆಚ್ಚಳ ಸಾಧ್ಯತೆ; ಅಧ್ಯಯನಕ್ಕೆ ಸಮಿತಿ ರಚನೆ