newsics.com
ಬೆಂಗಳೂರು: ರಾಜ್ಯದ ನಾಡಹಬ್ಬ ದಸರಾ ಆಚರಣೆ ಸಂಬಂಧ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಚಾಮುಂಡೇಶ್ವರಿ ಪೂಜೆಗೆ 100 ಜನರಿಗೆ ಅವಕಾಶ ಕಲ್ಪಿಸಲಾಗಿದೆ.
ಅದೇ ರೀತಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 500 ಜನರ ಮಿತಿ ವಿಧಿಸಲಾಗಿದೆ. ಕೊರೋನಾ ಕನಿಷ್ಟ ಒಂದು ಡೋಸ್ ಪಡೆದಿರಬೇಕು ಎಂಬ ನಿಬಂಧನೆ ಹೇರಲಾಗಿದೆ.
ಇದರ ಜತೆಗೆ ಜಿಲ್ಲಾಡಳಿತ ಅಗತ್ಯ ಇರುವ ನಿರ್ಬಂಧ ಜಾರಿಗೆ ತರಲು ಅವಕಾಶ ಕಲ್ಪಿಸಲಾಗಿದೆ. ಆರೋಗ್ಯ ಇಲಾಖೆ ಮತ್ತು ಇತರ ಇಲಾಖೆಗಳು ಹೊರಡಿಸುವ ಸೂಚನೆ ಪಾಲಿಸಬೇಕು ಎಂದು ರಾಜ್ಯ ಸರ್ಕಾರ ಜನರಿಗೆ ಸೂಚಿಸಿದೆ.
ಸಹೋದರ, ಸ್ನೇಹಿತನ ಜತೆ ಮಂಚ ಹಂಚಿಕೊಳ್ಳಲು ಪ್ರಿಯತಮೆಗೆ ಒತ್ತಡ: ನಿರಾಕರಿಸಿದ್ದಕ್ಕೆ ಹಲ್ಲೆ