ದೀಪ್ತಿ ಭದ್ರಾವತಿಯವರಿಗೆ ವಿಭಾ ಸಾಹಿತ್ಯ ಪುರಸ್ಕಾರ

newsics.com ಹುಬ್ಬಳ್ಳಿ: ಪ್ರಸಿದ್ಧ ಕಥೆಗಾರ್ತಿ, ಕವಯಿತ್ರಿ ದೀಪ್ತಿ ಭದ್ರಾವತಿ ಅವರ ‘ಅಷ್ಟೇ’ ಕವನ ಸಂಕಲನಕ್ಕೆ ವಿಭಾ ಸಾಹಿತ್ಯ ಪುರಸ್ಕಾರ ಲಭಿಸಿದೆ.2020ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ದೀಪ್ತಿಯವರ ‘ಅಷ್ಟೇ’ ಕವನ ಸಂಕಲನದ ಹಸ್ತಪ್ರತಿ ಭಾಜನವಾಗಿದ್ದು, ಪ್ರಶಸ್ತಿ 10 ಸಾವಿರ ರೂ. ನಗದು ಹಾಗೂ ಫಲಕವನ್ನೊಳಗೊಂಡಿದೆ. ದೀಪ್ತಿಯವರ ‘ಕಾಗದದ ಕುದುರೆ’ ಮೊದಲ ಕೃತಿ. ‘ಗ್ರೀನ್ ರೂಮಿನಲ್ಲಿ’ ಎರಡನೇ ಕೃತಿಯಾಗಿದ್ದು, ಎರಡೂ ಕೃತಿಗಳೂ ಹಲವು ಪ್ರಶಸ್ತಿಗಳಿಗೆ ಪಾತ್ರವಾಗಿವೆ.ಕರಾವಳಿ ನಾಡಿನ ಮರವಂತೆಯವರಾದ ದೀಪ್ತಿ ಪ್ರಸ್ತುತ ಭದ್ರಾವತಿಯಲ್ಲಿ ನೆಲೆಸಿದ್ದಾರೆ. ಆರೋಗ್ಯ ಇಲಾಖೆಯ ಉದ್ಯೋಗಿಯಾಗಿರುವ … Continue reading ದೀಪ್ತಿ ಭದ್ರಾವತಿಯವರಿಗೆ ವಿಭಾ ಸಾಹಿತ್ಯ ಪುರಸ್ಕಾರ