ಬೆಳಗಾವಿ: ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಷಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಗ್ಗೆ ಅವಹೇಳನಕಾರಿ ಪದ ಬಳಸಿ ಟಿಕ್ ಟಾಕ್ ಮಾಡಿದ್ದಕ್ಕಾಗಿ ಹುಕ್ಕೇರಿಯ ಯುವಕನನ್ನು ಸಂಕೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಮನ್ ವಾಹಿದ್‌ಅವಟೆ ಬಂಧಿತ ಆರೋಪಿ. ಈತ ಗಣ್ಯರ ಬಗ್ಗೆ ಟಿಕ್ ಟಾಕ್ ಮೂಲಕ ಅವಹೇಳನಕಾರಿ ಪದಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೋದಿ, ಷಾ, ಯೋಗಿ ವಿರುದ್ಧ ನಿಂದನೆ; ಬೆಳಗಾವಿ ಯುವಕನ ಬಂಧನ
Follow Us