Saturday, May 28, 2022

ಡ್ರಗ್ಸ್ ಕೇಸ್; ಪೊಲೀಸರಿಗೆ ಫ್ರೀ ಹ್ಯಾಂಡ್ ಎಂದ ಸಿಎಂ

Follow Us

newsics.com
ಬೆಂಗಳೂರು: ಡ್ರಗ್ಸ್ ಕೇಸ್’ನಲ್ಲಿ ಪೊಲೀಸರಿಗೆ ಮುಕ್ತವಾಗಿ ತನಿಖೆ‌ ಮಾಡಲು ಅವಕಾಶ ನೀಡಲಾಗಿದ್ದು ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡೋದಿಲ್ಲ ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದ ಜತೆ ಮಾತನಾಡಿದ ಬಿಎಸ್ವೈ, ಡ್ರಗ್ಸ್ ಪ್ರಕರಣದ ತನಿಖೆ ಗಂಭೀರವಾಗಿ ನಡೆದಿದೆ. ತನಿಖೆ ಬಳಿಕವಷ್ಟೇ ಪ್ರಕರಣದ ಸ್ಪಷ್ಟ ರೂಪ ತಿಳಿದುಬರಬೇಕಿದೆ. ಈ ಪ್ರಕರಣದ ತನಿಖೆಗೆ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ವರ ಸ್ಪರ್ಶಿಸಿದ್ದಕ್ಕೆ ಕೋಪಗೊಂಡು ಮದುವೆ ರದ್ದು ಮಾಡಿದ ವಧು..!

newsics.com ಮದುವೆ ಮಂಟಪದಲ್ಲಿ ಹಾರ ಬದಲಾಯಿಸುತ್ತಿದ್ದಾಗ ವಧುವಿನ ಕುತ್ತಿಗೆಗೆ ವರನ ಕೈ ತಾಗಿತು ಎಂಬ ಒಂದೇ ಕಾರಣಕ್ಕೆ ಸಿಟ್ಟಿಗೆದ್ದ ವಧು ಮದುವೆಯನ್ನೇ ರದ್ದುಗೊಳಿಸಿದ ಘಟನೆಯು ಬೆಳ್ತಂಗಡಿ ತಾಲೂಕಿನ...

ಮಳಲಿ ಮಸೀದಿ ಹಾಗಿರಲಿ, ಒಂದು ಹಿಡಿ ಮರಳು ಕೊಡಲಾರೆವು : ಅಬ್ದುಲ್​ ಮಜೀದ್​

newsics.com ಇದು ನಮ್ಮ ದೇಶ, ಇದಕ್ಕಾಗಿ ನಾವು ರಕ್ತ ಹರಿಸಿದ್ದೇವೆ. ಮಸೀದಿ ಬಿಟ್ಟು ಕೊಡುತ್ತೇವೆ ಎಂದು ಕನಸು ಕಾಣಬೇಡಿ. ಮಸೀದಿ ಹಾಗಿರಲಿ ನಾವು ಒಂದು ಹಿಡಿ ಮರಳನ್ನೂ ಕೊಡುವುದಿಲ್ಲ ಎಂದು ಮಂಗಳೂರಿನ ಕಣ್ಣೂರಿನಲ್ಲಿ ನಡೆದ...

ಮುಸ್ಲಿಂ ಯುವಕನ ಜೊತೆ ಪರಾರಿಯಾಗಿದ್ದ ಪುತ್ರಿಯ ಕೊಲೆ: ಪೋಷಕರ ಬಂಧನ

newsics.com ಮುಸ್ಲಿಂ ಯುವಕನನ್ನು ಪ್ರೀತಿಸಿದ್ದಕ್ಕೆ ಆಕ್ರೋಶಗೊಂಡ ಪೋಷಕರು 20 ವರ್ಷದ ಮಗಳನ್ನು ಕೊಲೆ ಮಾಡಿದ್ದು ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣದ ಆದಿಲಾಬಾದ್​ನಲ್ಲಿ ಈ ಘಟನೆ ಸಂಭವಿಸಿದೆ. ಮುಸ್ಲಿಂ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದ ಮಗಳನ್ನು ಪತ್ತೆ ಮಾಡಿದ್ದ ಪೊಲೀಸರು...
- Advertisement -
error: Content is protected !!