newsics.com
ಬೆಂಗಳೂರು: ಸ್ಯಾಂಡಲ್’ವುಡ್ ಡ್ರಗ್ಸ್ ದಂಧೆ ಪ್ರಕರಣದ ಸಂಬಂಧ ಇಬ್ಬರು ‘SPP’ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್’ಗಳನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಕರಣ ಸಂಬಂಧ ಇಬ್ಬರು ವಿಶೇಷ ಸರ್ಕಾರಿ ಅಭಿಯಂತಕರಾಗಿ ನಿವೃತ್ತ ನ್ಯಾಯಾಧೀಶ ವೀರಣ್ಣ ಜಿ. ಚಿಗಡಿ ಹಾಗೂ ಹಿರಿಯ ವಕೀಲ ಸಿ.ಎ. ರವೀಂದ್ರ ಅವರನ್ನು ನೇಮಿಸಿದೆ.
ಸಾಮಾನ್ಯವಾಗಿ ಸಂಚಲನ ಹುಟ್ಟಿಸುವ ಗಂಭೀರ ಪ್ರಕರಣಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಸರ್ಕಾರ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್’ಗಳನ್ನು ನೇಮಿಸುತ್ತದೆ.
ಡ್ರಗ್ಸ್ ಕೇಸ್; ಇಬ್ಬರು SPP ನೇಮಕ
Follow Us