Friday, January 21, 2022

ಕಂಬಿ ದಾಟಲು ‌‌‌ಯತ್ನಿಸಿ ಆನೆ ಸಾವು

Follow Us

NEWSICS.COM

ಚಾಮರಾಜನಗರ: ರೈಲ್ವೆ ಕಂಬಿ ದಾಟಿ ಆರಣ್ಯದಿಂದ ಹೊರಹೋಗಲು ಪ್ರಯತ್ನಿಸಿದ ಪರಿಣಾಮ ಗಂಡಾನೆಯೊಂದು ಸಾವನ್ನಪ್ಪಿದೆ.
ಬಂಡೀಪುರ ಅಭಯಾರಣ್ಯದ ಮೊಳೆಯೂರು ವಲಯದ ನಡಹಾಡಿಯಲ್ಲಿ ಘಟನೆ ನಡೆದಿದೆ.

ನಡಹಾಡಿಯ ಸಮೀಪ ಆನೆಗಳು ಊರುಗಳಿಗೆ ಬರದಂತೆ ತಡೆಯಲು ಕಂಬಿ ಹಾಕಲಾಗಿತ್ತು. ಇದರಿಂದ ಸುತ್ತಲಿನ ಊರಿನಲ್ಲಿ ಆನೆಯಿಂದಾಗುವ ಬೆಳೆ ಹಾನಿಯೂ ತಪ್ಪಿತ್ತು. ಆದರೆ ಅದೇ ಕಂಬಿ ನುಸುಳಲು ಯತ್ನಿಸಿ ಆನೆ ಮೃತಪಟ್ಟಿದೆ.

ರೈಲಿನ ಬೋಗಿಗೆ ಬೆಂಕಿ

ಮತ್ತಷ್ಟು ಸುದ್ದಿಗಳು

Latest News

ಹಂತಕರ ಕಣ್ಣಿಗೆ ಖಾರದಪುಡಿ ಎರಚಿ ಪತಿಯ ಪ್ರಾಣ ಉಳಿಸಿದ‌ ಪತ್ನಿ!

newsics.com ಹೈದರಾಬಾದ್‌ : ಪತಿಯ ಹತ್ಯೆಗೆ ಬಂದಿದ್ದ ನಾಲ್ವರ ಕಣ್ಣಿಗೆ ಪತ್ನಿ ಖಾರದ ಪುಡಿ ಎರಚಿ ಪತಿಯ ಪ್ರಾಣ ಉಳಿಸಿದ ಘಟನೆ ತೆಲಂಗಾಣದ ವಾರಂಗಲ್‌ನ ಶಂಭುನಿಪೇಟೆಯಲ್ಲಿ...

ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ಜೀವಂತ ಹೃದಯ ರವಾನೆ

newsics.com ಮೈಸೂರು: ಮೆದುಳು ನಿಷ್ಕ್ರಿಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಹೃದಯವನ್ನು ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ರವಾನೆ ಮಾಡಲಾಗಿದೆ. ಜನವರಿ 18ರಂದು ರಸ್ತೆ ಅಪಘಾತದಿಂದ ದರ್ಶನ್(24) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಯುವಕನ ಮೆದುಳು ನಿಷ್ಕ್ರಿಯವಾಗಿದ್ದ ಕಾರಣ ಅವರ...

ಒಂದೇ ಮೊಬೈಲ್ ಸಂಖ್ಯೆಯಿಂದ ಇನ್ನುಮುಂದೆ ಆರು ಮಂದಿ ಕೋವಿಡ್ ಲಸಿಕೆ ನೋಂದಾಯಿಸಬಹುದು

newsics.com ನವದೆಹಲಿ: ಕೋವಿಡ್ ಲಸಿಕೆಯನ್ನು ಹಾಕಲು ಕೋ-ವಿನ್ ವೆಬ್‌ಸೈಟ್‌ನಲ್ಲಿ ಒಂದು ಮೊಬೈಲ್ ಸಂಖ್ಯೆ ಬಳಸಿ ಆರು ಮಂದಿಯ ಹೆಸರನ್ನು ನೋಂದಾಯಿಸಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು  ತಿಳಿಸಿದೆ. ಮೊದಲು ಒಂದು ಮೊಬೈಲ್ ಸಂಖ್ಯೆಯ ಮೂಲಕ  ನಾಲ್ಕು...
- Advertisement -
error: Content is protected !!