ರಾಜ್ಯದಲ್ಲಿ ಶೇ.17 ಅಬಕಾರಿ ಸುಂಕ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರ ಶೇ.17ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯದಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕ ಶೇ. 17 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಇದು ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಅಂಧ್ರಪ್ರದೇಶ ಸರ್ಕಾರ ಶೇ.50 ರಷ್ಟು, ದೆಹಲಿ ಸರ್ಕಾರ ಶೇ. 70 ರಷ್ಟು ವಿಶೇಷ ಕೊರೋನಾ ತೆರಿಗೆ ಹಾಕಿದೆ. ಅದೇ ರೀತಿ ರಾಜ್ಯದಲ್ಲಿಯೂ ಅಬಕಾರಿ ಸುಂಕ ಶೇ.17ರಷ್ಟು ಹೆಚ್ಚಳ ಮಾಡಿದ್ದು, ಎರಡು ದಿನಗಳಲ್ಲಿ ಅಧಿಕೃತ ಘೋಷಣೆಯಾಗಲಿದೆ.

LEAVE A REPLY

Please enter your comment!
Please enter your name here

Read More

ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು

newsics.comಬೀಜಿಂಗ್: ಮನೆಯಲ್ಲೇ ತಯಾರಿಸಿದ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವಿಗೀಡಾಗಿದ್ದಾರೆ.ಹುದುಗಿಸಿದ ಜೋಳದ ಹಿಟ್ಟಿನ ನೂಡಲ್ ಅನ್ನು ಸುಮಾರು ಒಂದು ವರ್ಷ ಫ್ರಿಡ್ಜ್ ನಲ್ಲಿಡಲಾಗಿತ್ತು. ಅದನ್ನು ಗಮನಿಸದೆ ಎಲ್ಲರೂ...

ಮಿತಿಮೀರಿದ ಮಾಹಿತಿಗಳಿಂದ ಅನಗತ್ಯ ಪ್ರವೃತ್ತಿ ಹೆಚ್ಚಳ

newsics.comಬೆಂಗಳೂರು: ಸಾಹಿತ್ಯ ಸಂವಹನದ ಒಂದು ರೂಪವಾಗಿದೆ ಎಂದು ಹಿರಿಯ ಕವಿ ಬಿ.ಆರ್. ಲಕ್ಷ್ಮಣ್ ರಾವ್ ಅಭಿಪ್ರಾಯಪಟ್ಟಿದ್ದಾರೆ.ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಪಬ್ಲಿಕೇಶನ್ ವಿಂಗ್ ಬುಧವಾರ (ಅ.21) ತನ್ನ ಪ್ರಥಮ ವೃತ್ತಿಪರ...

ನ.5ರಿಂದ ಶಿಕ್ಷಕರ‌ ವರ್ಗಾವಣೆ ಪ್ರಕ್ರಿಯೆ; ನಾಳೆಯೇ ವೇಳಾಪಟ್ಟಿ ಪ್ರಕಟ

newsics.comಬೆಂಗಳೂರು: ನವೆಂಬರ್‌ ಐದರಿಂದ ಶಿಕ್ಷಕರ‌ ವರ್ಗಾವಣಾ ಪ್ರಕ್ತಿಯೆ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಹೇಳಿದ್ದಾರೆ.ಕಳೆದ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣಾ ಶಿಕ್ಷೆಗೆ...

Recent

error: Content is protected !!