ಮಡಿಕೇರಿ: ಹಸಿರು ವಲಯದಲ್ಲಿ ಗುರುತಿಸಿಕೊಂಡಿರುವ ಕೊಡಗಿನಲ್ಲಿ ಮತ್ತೆ ಕೊರೋನಾ ಆತಂಕ ಎದುರಾಗಿದೆ. ಮುಂಬೈಯಿಂದ ಆಗಮಿಸಿದ್ದ ಮಹಿಳೆಯೊಬ್ಬರಲ್ಲಿ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಿದೆ ಎಂದು ವರದಿಯಾಗಿದೆ. ಇಂದು ಈ ಕುರಿತು ಅಧಿಕೃತ ವರದಿ ಬರಲಿದೆ. ಮುಂಬೈಯಿಂದ ಆಗಮಿಸಿದ್ದ ಮಹಿಳೆ ಮಂಗಳೂರು ಮೂಲಕ ಕೊಡಗಿಗೆ ಬಂದಿದ್ದರು. ಈ ಶಂಕಿತ ರೋಗ ಲಕ್ಷಣ ಹೊಂದಿರುವ ಮಹಿಳೆ ತಕ್ಷಣ ಮಡಿಕೇರಿಯಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ರೋಗ ಇತರರಿಗೆ ಹರಡಿರುವ ಸಾಧ್ಯತೆ ಕಡಿಮೆಯಾಗಿದೆ. ಕಳೆದ 60 ದಿನಗಳಿಂದ ಕೊ಼ಡಗಿನಲ್ಲಿ ಯಾವುದೇ ಕೊರೋನಾ ಪ್ರಕರಣ ವರದಿಯಾಗಿರಲಿಲ್ಲ.
ಮತ್ತಷ್ಟು ಸುದ್ದಿಗಳು
ಹಳೆ ದ್ವೇಷ: ಯುವಕನ ತಲೆ ಕಡಿದು ಕಾಲ ಬಳಿ ಇಟ್ಟು ಪರಾರಿ
newsics.comಬೆಂಗಳೂರು: ದ್ವೇಷ ಹಿನ್ನೆಲೆಯಲ್ಲಿ ಯುವಕನ ತಲೆ ಕಡಿದು ಆತನ ಕಾಲಿನ ಬಳಿ ಇಟ್ಟು ಕ್ರೂರತನ ಮೆರೆದ ಭೀಬತ್ಸ ಕೃತ್ಯ ಬೆಂಗಳೂರಿನ ಶ್ರೀನಿವಾಸಪುರದಲ್ಲಿ ನಡೆದಿದೆ.ಎರಡು ವರ್ಷದ ಹಿಂದೆ ನಡೆದ ಕೊಲೆಯ ಪ್ರತೀಕಾರವಾಗಿ...
ಸೆಲ್ಫೀ ತೆಗೆಯುತ್ತಿದ್ದ ಯುವ ಜೋಡಿ ಕಾಳಿ ನದಿ ಪಾಲು
newsics.comಕಾರವಾರ(ಉತ್ತರ ಕನ್ನಡ): ಸೂಪಾ ಸೇತುವೆ ಮೇಲೆ ನಿಂತು ಸೆಲ್ಫೀ ತೆಗೆದುಕೊಳ್ಳುವ ವೇಳೆ ಯುವ ಜೋಡಿಯೊಂದು ಕಾಳಿ ನದಿಗೆ ಬಿದ್ದ ಘಟನೆ ಸೋಮವಾರ(ಏ.12) ನಡೆದಿದೆ.ಬೀದರ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿನಿ ರಕ್ಷಿತಾ ನೀರಿಗೆ...
ರಸ್ತೆ ಬದಿ ನಿಂತವರ ಮೇಲೆ ಹರಿದ ಕಾರು, ಇಬ್ಬರ ಸಾವು, ಆರು ಮಂದಿಗೆ ಗಾಯ
newsics.com
ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಅವರ ಕಾರು ರಸ್ತೆ ಬದಿ ನಿಂತವರ ಮೇಲೆ ಹರಿದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಧಾರವಾಡದ ಕೆ ವಿ...
ಸಾರಿಗೆ ನೌಕರರಿಂದಲೇ ಬಸ್’ಗೆ ಕಲ್ಲು ತೂರಾಟ: ಐವರು ಪ್ರಯಾಣಿಕರಿಗೆ ಗಾಯ
newsics.comಮೈಸೂರು: ಮುಷ್ಕರನಿರತ ಸಾರಿಗೆ ನೌಕರರು ಬಸ್ ಗೆ ಕಲ್ಲು ತೂರಿದ ಪರಿಣಾಮ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ.ಹುಣಸೂರಿನಿಂದ ಮೈಸೂರಿಗೆ ಬರುತ್ತಿದ್ದ ಸಾರಿಗೆ ಬಸ್ಗೆ ರಂಗಯ್ಯನಕೊಪ್ಪಲು ಗೇಟ್ ಬಳಿ ಈ ಘಟನೆ ನಡೆದಿದೆ....
ಕೊರೋನಾ ಸೋಂಕಿತನನ್ನು ದಾಖಲಿಸಲು ಆಸ್ಪತ್ರೆಗಳ ನಿರಾಕರಣೆ, ರೋಗಿ ಸಾವು
newsics.com
ಬೆಂಗಳೂರು: ಕೊರೋನಾ ಸೋಂಕಿತ ರೋಗಿಯೊಬ್ಬರನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲು ನಗರದ ಎರಡು ಆಸ್ಪತ್ರೆಗಳು ನಿರಾಕರಿಸಿದ ಪರಿಣಾಮ ರೋಗಿ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
31 ವರ್ಷದ ಯುವಕನಿಗೆ ಶುಕ್ರವಾರ ಕೊರೋನಾ ಸೋಂಕು ತಗುಲಿತ್ತು. ಬಳಿಕ...
ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ
newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
ಮುಳುಗು ತಜ್ಞ ದಾವೂದ್ ಸಿದ್ದೀಕ್ ಸಮುದ್ರ ಪಾಲು
newsics.comಮಂಗಳೂರು: ಮುಳುಗು ತಜ್ಞ ದಾವೂದ್ ಸಿದ್ದೀಕ್(39) ಸಮುದ್ರ ಪಾಲಾಗಿದ್ದಾರೆಸಮುದ್ರದಲ್ಲಿ, ನದಿಯಲ್ಲಿ ಯಾರೇ ಮುಳುಗಿದರೂ ಅವರ ರಕ್ಷಣೆಗೆ ಅಥವಾ ಮೃತದೇಹ ಶೋಧಕ್ಕೆ ಸಹಕರಿಸುತ್ತಿದ್ದ ಸಿದ್ದೀಕ್ ಜಲಸಮಾಧಿಯಾಗಿರುವುದು ನಿಜಕ್ಕೂ ದುರಂತ.ಸಿದ್ದೀಕ್, ತಣ್ಣೀರು ಬಾವಿ...
ಮಸ್ಕಿ ಬಿಜೆಪಿ ಅಭ್ಯರ್ಥಿಗೆ ಕೊರೋನಾ ಸೋಂಕು
newsics.com
ಮಸ್ಕಿ: ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಇದರಿಂದಾಗಿ ಅನಿವಾರ್ಯವಾಗಿ ಚುನಾವಣಾ ಪ್ರಚಾರದಿಂದ ಅವರು ದೂರ ಉಳಿಯುವಂತಹ ಪರಿಸ್ಥಿತಿ...
Latest News
ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ
newsics.comನವದೆಹಲಿ: ಕುರಾನ್ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...
Home
ದೋಣಿ ಮುಳುಗಿ 34 ವಲಸಿಗರ ಸಾವು
NEWSICS -
newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
Home
ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ ಸಾವು
NEWSICS -
newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್ಗಳ ಪೈಕಿ 34,58,996 ಮಂದಿಗೆ ಕೊರೋನಾ...