ರಾಜ್ಯದ ‘ಮೊದಲ ರೈತ‌ ಮಹಿಳೆ’ ಖ್ಯಾತಿಯ ಸುಮಂಗಲಮ್ಮ ಇನ್ನಿಲ್ಲ

newsics.com ಚಿತ್ರದುರ್ಗ: ಟ್ರ್ಯಾಕ್ಟರ್ ಚಾಲನಾ ಪರವಾನಗಿ ಪಡೆದು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿದ ‘ರಾಜ್ಯದ ಮೊದಲ‌ ಮಹಿಳೆ’ ಖ್ಯಾತಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆ ಎಸ್. ವಿ. ಸುಮಂಗಲಮ್ಮ (69) ಹೃದಯಾಘಾತದಿಂದ ಬುಧವಾರ ನಿಧನರಾದರು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ ಜಿ ಕೆರೆ ಗ್ರಾಮದ ವೀರಭದ್ರಪ್ಪ ಅವರ ಪತ್ನಿ ಎಸ್ ವಿ ಸುಮಂಗಲಮ್ಮ, ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದರು. ಸುಮಾರು 70 ಎಕರೆ ಒಣ ಭೂಮಿಯನ್ನು ಹಸನು ಮಾಡಿ, ತೆಂಗಿನ … Continue reading ರಾಜ್ಯದ ‘ಮೊದಲ ರೈತ‌ ಮಹಿಳೆ’ ಖ್ಯಾತಿಯ ಸುಮಂಗಲಮ್ಮ ಇನ್ನಿಲ್ಲ