ಐದ್ರುಪಾಯಿ ಡಾಕ್ಟರ್ ಶಂಕರೇಗೌಡ ಚೇತರಿಕೆ: ಆಸ್ಪತ್ರೆಯಿಂದ ಡಿಸ್ಚಾರ್ಜ್

newsics.com ಮಂಡ್ಯ: ಹೃದಯಘಾತವಾಗಿ ಆಸ್ಪತ್ರೆ ಸೇರಿದ್ದ ಐದ್ರುಪಾಯಿ ಡಾಕ್ಟರ್ ಖ್ಯಾತಿಯ ಸಿ.ಎಸ್. ಶಂಕರೇಗೌಡ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಂಕರೇಗೌಡರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮೇ 23ರಂದು ಶಂಕರೇಗೌಡರಿಗೆ ಹೃದಯಾಘಾತವಾಗಿದ್ದರಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ನಿದ್ದೆಗೆ ಜಾರಿದ ಆಂಬುಲೆನ್ಸ್ ಚಾಲಕ: ರೋಗಿ ಸೇರಿ 7 ಮಂದಿ ಸಾವು ನಿರ್ಮಾಣ ಹಂತದ ಛಾವಣಿ ಕುಸಿತ: ಇಬ್ಬರ ರಕ್ಷಣೆ, ಇನ್ನಿಬ್ಬರಿಗಾಗಿ ಶೋಧ ವಿಮಾನದ … Continue reading ಐದ್ರುಪಾಯಿ ಡಾಕ್ಟರ್ ಶಂಕರೇಗೌಡ ಚೇತರಿಕೆ: ಆಸ್ಪತ್ರೆಯಿಂದ ಡಿಸ್ಚಾರ್ಜ್