ಉಡುಪಿಯಲ್ಲಿ ಶತಮಾನದ ಭೀಕರ ಮಳೆ: ತಗ್ಗದ ಪ್ರವಾಹ

newsics.com ಉಡುಪಿ: ರಾಜ್ಯದ ಶತಮಾನದ ಅತೀ ಭೀಕರ ಮಳೆಗೆ ಉಡುಪಿ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಇಂದು ಕೂಡ ರೆಡ್ ಅಲರ್ಟ್ ಘೋಷಿಸಲಾಗಿದೆ. ಉಡುಪಿ ಜಿಲ್ಲೆಯ ಸೀತಾ ನದಿ ಸೇರಿದಂತೆ ಎಲ್ಲ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಉಡುಪಿಯಲ್ಲಿ ಮಳೆ ಅಬ್ಬರ, 700 ಮನೆ ಮುಳುಗಡೆ, 2500 ಸಂತ್ರಸ್ತರ ರಕ್ಷಣೆ ಕಮಲಶಿಲೆಯಲ್ಲಿರುವ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ನೀರು ನುಗ್ಗಿದೆ. ಸಂತ್ರಸ್ತರಿಗೆ ಸ್ಥಳೀಯ ಶಾಲೆಗಳಲ್ಲಿ ವಸತಿ ಸೌಲಭ್ಯ ಒದಗಿಸಲಾಗಿದೆ. ಕೆಲವು ಕಡೆ ಪ್ರವಾಹಕ್ಕೆ ಗದ್ದೆಗಳಿಗೆ ಮಣ್ಣು … Continue reading ಉಡುಪಿಯಲ್ಲಿ ಶತಮಾನದ ಭೀಕರ ಮಳೆ: ತಗ್ಗದ ಪ್ರವಾಹ