Thursday, August 18, 2022

ಆಲಿವ್ ರಿಡ್ಲಿ ಆಮೆ ಸಂತತಿ ರಕ್ಷಣೆಗೆ ಹೊಸ ಯೋಜನೆ ರೂಪಿಸಿದ ಅರಣ್ಯ ಇಲಾಖೆ 

Follow Us

newsics.com

ಉಡುಪಿ: ಕರಾವಳಿ ತೀರದ ವಿಶೇಷ ಜಾತಿಯ ಆಮೆ, ಆಲಿವ್ ರಿಡ್ಲಿ ಸಂತತಿ ರಕ್ಷಣೆಗೆ ಸರ್ಕಾರದ ಅರಣ್ಯ ಇಲಾಖೆ ವಿಶೇಷ ಕ್ರಮ ಕೈಗೊಂಡಿದೆ. 5 ವರ್ಷಗಳ ವಿರಾಮದ ನಂತರ ಆಲಿವ್ ರಿಡ್ಲಿ ಆಮೆಗಳು ಸಂತಾನೋತ್ಪತ್ತಿಗೆ ಮರಳಿವೆ.ಆಹಾರಕ್ಕಾಗಿ ಬಳಸುತ್ತಿದ್ದ ಈ ಮೊಟ್ಟೆಗಳನ್ನು ಕಾಪಾಡುವ ನಿಟ್ಟಿನಲ್ಲಿ ಗೂಡು ಪತ್ತೆ ಹಚ್ಚಿದ ಮೀನುಗಾರರಿಗೆ ಸರ್ಕಾರ ಹಣ ನೀಡಲಿದೆ.ಒಂದು ಗೂಡಿಗೆ 500 ರೂ ಗಳಂತೆ ನೀಡುವುದಾಗಿ ಹೇಳಿದೆ.

ಇದರ ಗೂಡು ಪತ್ತೆ ಹಚ್ಚುವ ಕೌಶಲ್ಯವನ್ನು ಆಕ್ಟೋಜೆನೇರಿಯನ್ ಮೀನುಗಾರ ಬಾಬು ಮೊಗವೀರ ಹೊಂದಿದ್ದು, ಕುಂದಾಪುರದ ಕೋಡಿ ಸಮುದ್ರ ಭಾಗದ ಗೂಡುಗಳನ್ನು ರಕ್ಷಿಸುವ ಹೊಣೆ ಹೊತ್ತಿದ್ದಾರೆ.

ಸಾಮಾನ್ಯವಾಗಿ 100 ರಿಂದ 120 ಮೊಟ್ಟೆಗಳನ್ನು ಒಂದು ಸಮುದ್ರ ಆಮೆ ಇಡುತ್ತದೆ.ಇದರಲ್ಲಿ ಬದುಕಿ ಹೊರ ಬರುವ ಮರಿ ಆಮೆಗಳ ಪ್ರಮಾಣ ಅತೀ ಕಡಿಮೆಯಾಗಿದ್ದು, 1000 ಮೊಟ್ಟೆಯೊಡೆಯುವ ಮರಿಗಳಲ್ಲಿ ಒಂದರಿಂದ ಎರಡು ಮರಿಗಳು ಮಾತ್ರ ಬದುಕುತ್ತವೆ ಎಂದು ಹೇಳಲಾಗುತ್ತದೆ.

ವೈರಸ್​ಗಳು ಸೊಳ್ಳೆಗಳನ್ನು ಮನುಷ್ಯನತ್ತ ಆಕರ್ಷಿತಗೊಳ್ಳುವಂತೆ ಮಾಡುತ್ತವೆ : ಅಧ್ಯಯನ

ಮತ್ತಷ್ಟು ಸುದ್ದಿಗಳು

vertical

Latest News

ಕೊಲೆಯಾದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ

newsics.com ಜೈಪುರ:  ರಾಜಸ್ತಾನದಲ್ಲಿ ಮತ್ತೊಂದು ಸಾಧು ನಿಗೂಢವಾಗಿ ಮೃತಪಟ್ಟಿದ್ದಾರೆ. ಕೊಲೆಯಾದ  ಸ್ಥಿತಿಯಲ್ಲಿ ಸಾಧುವಿನ ಮೃತ ದೇಹ ಪತ್ತೆಯಾಗಿದೆ. ಹನುಮಾನ್ ಘಡ್ ನ ಭಾಖ್ರವಾಲಿ ಎಂಬಲ್ಲಿ ಸಾಧು ನಾಗ...

ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

newsics.com ಬೆಂಗಳೂರು:  ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ  ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಿಗೆ ಕೂಡ ಆದೇಶ ಅನ್ವಯವಾಗಲಿದೆ. ಸರ್ಕಾರಿ, ಖಾಸಗಿ  ಅನುದಾನ  ಮತ್ತು...

ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವುದು ಮಾನಸಿಕ ಕ್ರೌರ್ಯ: ಕೇರಳ ಹೈಕೋರ್ಟ್ ತೀರ್ಪು

newsics.com ಎರ್ನಾಕುಳಂ:  ಮದುವೆಯಾದ ಬಳಿಕ ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವ   ಪ್ರವೃತ್ತಿ ಇರುವವರಿಗೆ ಕೇರಳ ಹೈಕೋರ್ಟ್ ಎಚ್ಚರಿಕೆ ನೀಡಿದೆ. ನೀನು ಅವರಷ್ಟು ಸುಂದರವಾಗಿಲ್ಲ ಎಂದು ಮೂದಲಿಸುತ್ತಿದ್ದರೆ ಅದು ಮಾನಸಿಕ ಕ್ರೌರ್ಯ ಎಂದು ಕೇರಳ ಹೈಕೋರ್ಟ್...
- Advertisement -
error: Content is protected !!