ಬೆಂಗಳೂರಲ್ಲಿ ಭಾರೀ ಮಳೆ

newsics.com ಬೆಂಗಳೂರು : ಕಳೆದ ವಾರದಿಂದ ಬಿಡುವು ನೀಡಿದ್ದ ಮಳೆ ಇಂದು(ನ.5) ಮತ್ತೆ ಬೆಂಗಳೂರಿನಲ್ಲಿ ಆರ್ಭಟಿಸಿದೆ.ಗುರುವಾರ ಸಂಜೆಯಿಂದ ಭಾರೀ ಗುಡುಗು ಮಿಂಚಿನಿಂದ ಮಳೆಯಾಗುತ್ತಿದ್ದು, ನಗರದ ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿದೆ. ಭಾರೀ ಮಳೆಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.ವಿಧಾನಸೌಧ , ರೇಸ್ ಕೋರ್ಸ್ ರೋಡ್ , ಕೆಆರ್ ಸರ್ಕಲ್, ಮಲ್ಲೇಶ್ವರಂ, ಜೆಪಿನಗರ ಬಸವನಗುಡಿ, ಜಯನಗರ, ಬನಶಂಕರಿ, ಶೇಷಾದ್ರಿಪುರಂ ಸೇರಿದಂತೆ ನಗರದ ಹಲವೆಡೆ ಮಳೆಯಾಗುತ್ತಿದೆ. ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೂ ಎರಡು ದಿನ … Continue reading ಬೆಂಗಳೂರಲ್ಲಿ ಭಾರೀ ಮಳೆ