ಏಕಾಏಕಿ ಲ್ಯಾಂಡ್’ಆದ ಹೆಲಿಕಾಪ್ಟರ್: ಆತಂಕಗೊಂಡ ಜನ

NEWSICS.COM ಕಾರವಾರ: ಶಿರಸಿ ತಾಲ್ಲೂಕಿನ ದಾಸನಕೊಪ್ಪ ಗ್ರಾಮದ ಎಪಿಎಂಸಿ ಮೈದಾನದಲ್ಲಿ ಶುಕ್ರವಾರ (ನ.13) ಮಧ್ಯಾಹ್ನ 3.30ರ ಸುಮಾರಿಗೆ ಭಾರತೀಯ‌ ನೌಕಾದಳಕ್ಕೆ ಸೇರಿದ ಎನ್-741 ಹೆಲಿಕಾಪ್ಟರ್ ಇಳಿದಿದೆ.ತಾಂತ್ರಿಕ ದೋಷದ ಕಾರಣದಿಂದ ಗೋವಾದಿಂದ ಬೆಂಗಳೂರಿನತ್ತ ಹೆಲಿಕಾಪ್ಟರ್ ಇಳಿದಿದೆ ಎನ್ನಲಾಗಿದೆ. ಹೆಲಿಕಾಪ್ಟರ್ ನಲ್ಲಿ ಇಬ್ಬರು ಪೈಲಟ್ ಮತ್ತು ಒಬ್ಬ ಕಮಾಂಡರ್ ಇದ್ದರು. ಅವರೆಲ್ಲರೂ ಸುರಕ್ಷಿತವಾಗಿದ್ದು, ಹೆಲಿಕಾಪ್ಟರ್ ಇಳಿದಿದ್ದು ಕಂಡು ಗ್ರಾಮಸ್ಥರು ಆಶ್ಚರ್ಯಗೊಂಡ ಸಾರ್ವಜನಿಕರು ,ಪೈಲಟ್ ಗಳು ಇಳಿಯುತ್ತಿದ್ದಂತೆ ನೋಡಲು ನೂರಾರು ಜನ ಸೇರಿದ್ದರು. ‘ಆಕಾಶದಲ್ಲಿ ಮೂರು ಸುತ್ತು ಹೆಲಿಕಾಪ್ಟರ್ ತಿರುಗಿತ್ತು. ಆಗ … Continue reading ಏಕಾಏಕಿ ಲ್ಯಾಂಡ್’ಆದ ಹೆಲಿಕಾಪ್ಟರ್: ಆತಂಕಗೊಂಡ ಜನ