newsics.com
ಬೆಂಗಳೂರು: ರಾಜ್ಯದಲ್ಲಿ ಕಳೆದ ಆಗಸ್ಟ್’ನಲ್ಲೇ ಶೇ.45ರಷ್ಟು ಮಂದಿಗೆ ಸೋಂಕು ತಗುಲಿತ್ತು ಎಂಬ ಸಂಗತಿ ಅಧ್ಯಯನವೊಂದರಲ್ಲಿ ಗೊತ್ತಾಗಿದೆ.
ರಾಜ್ಯದ ಜನಸಂಖ್ಯೆಯ ಶೇಕಡ 44.5ರಷ್ಟು ಜನರು ಆಗಸ್ಟ್ ಅಂತ್ಯದ ವೇಳೆಗೆ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಅಂದರೆ, ಆಗಸ್ಟ್ ಅಂತ್ಯದ ವೇಳೆಗೆ ರಾಜ್ಯದ 3.15 ಕೋಟಿ ನಿವಾಸಿಗಳು ಕೊರೋನಾ ಸೋಂಕಿಗೆ ಒಳಗಾಗಿದ್ದರು ಎನ್ನುವುದು ತಿಳಿದುಬಂದಿದೆ. ಸೋಂಕಿನಿಂದ ಚೇತರಿಸಿಕೊಂಡಿರುವ ಸಂಖ್ಯೆ 1.93 ಕೋಟಿಗಿಂತಲೂ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಕೊರೋನಾ ಲಾಕ್’ಡೌನ್; ಹೃದಯಾಘಾತದ ಸಾವು ಶೇ.4 ರಷ್ಟು ಹೆಚ್ಚಳ
ಭಾರತೀಯ ಮತ್ತು ಅಮೆರಿಕನ್ ಸಂಶೋಧಕರ ತಂಡ ಈ ಅಧ್ಯಯನದಲ್ಲಿ ನಡೆಸಿದೆ. ‘ಕರ್ನಾಟಕ ಸಿರೋಪ್ರಿವೆಲೆನ್ಸ್ ಸ್ಟಡಿ’ ಎಂಬ ಶೀರ್ಷಿಕೆಯಲ್ಲಿ ಜೂನ್ 15 ರಂದು ಸಮೀಕ್ಷೆ ಆರಂಭಿಸಿದ್ದು, ಆಗಸ್ಟ್ 29 ರವರೆಗೆ ಅಧ್ಯಯನ ನಡೆಸಲಾಗಿದೆ. ಉತ್ತರ ಕೆರೊಲಿನಾದ ಡ್ಯೂಕ್ ವಿಶ್ವವಿದ್ಯಾಲಯ, ಚಿಕಾಗೋ ವಿಶ್ವವಿದ್ಯಾಲಯ, ಸೆಂಟರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ನೇತೃತ್ವದಲ್ಲಿ ಅಧ್ಯಯನ ಸರ್ವೇ ನಡೆಸಲಾಗಿದೆ.
3ನೇ ಹಂತದ ಲಸಿಕೆ ಪ್ರಯೋಗ ಶೇ .90ರಷ್ಟು ಯಶಸ್ವಿಯಾಗಿದೆ- ಫಿಜರ್ ಸಂಸ್ಥೆ
ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ವೆಂಟಿಲೇಟರ್’ನಲ್ಲಿದ್ದ ಶಿಶು ಸಾವು
ಬಳಸಿ ಬಿಸಾಡುವ ಕಪ್’ಗಳಲ್ಲಿ ಟೀ, ಕಾಫಿ ಕುಡಿವ ಮುನ್ನ ಯೋಚಿಸಿ
ಪ್ರಿ ವೆಡ್ಡಿಂಗ್ ಫೋಟೊಶೂಟ್; ತೆಪ್ಪ ಮುಳುಗಿ ವಧು, ವರ ಸಾವು
ಕೆಂಪು ಬಣ್ಣಕ್ಕೆ ತಿರುಗಿದ ನದಿ ನೀರು: ಆತಂಕಗೊಂಡ ಜನರು
ರಾಜ್ಯದಲ್ಲಿ ಶಾಲೆ ಆರಂಭಕ್ಕೆ ಸರ್ಕಾರ ಗಡಿಬಿಡಿ; ಪೋಷಕರ ಸಿಡಿಮಿಡಿ
ಮುಂಬೈ ಪೊಲೀಸರಿಂದ ರಿಪಬ್ಲಿಕ್ ಸುದ್ದಿ ವಾಹಿನಿಯ ಘನ್ ಶ್ಯಾಮ್ ವಿಚಾರಣೆ