ಆಗಸ್ಟ್’ನಲ್ಲೇ ರಾಜ್ಯದ ಶೇ.45ರಷ್ಟು ಮಂದಿಗೆ ಸೋಂಕು!

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ಆಗಸ್ಟ್’ನಲ್ಲೇ ಶೇ.45ರಷ್ಟು ಮಂದಿಗೆ ಸೋಂಕು ತಗುಲಿತ್ತು ಎಂಬ ಸಂಗತಿ ಅಧ್ಯಯನವೊಂದರಲ್ಲಿ ಗೊತ್ತಾಗಿದೆ.ರಾಜ್ಯದ ಜನಸಂಖ್ಯೆಯ ಶೇಕಡ 44.5ರಷ್ಟು ಜನರು ಆಗಸ್ಟ್ ಅಂತ್ಯದ ವೇಳೆಗೆ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಅಂದರೆ, ಆಗಸ್ಟ್ ಅಂತ್ಯದ ವೇಳೆಗೆ ರಾಜ್ಯದ 3.15 ಕೋಟಿ ನಿವಾಸಿಗಳು ಕೊರೋನಾ ಸೋಂಕಿಗೆ ಒಳಗಾಗಿದ್ದರು ಎನ್ನುವುದು ತಿಳಿದುಬಂದಿದೆ. ಸೋಂಕಿನಿಂದ ಚೇತರಿಸಿಕೊಂಡಿರುವ ಸಂಖ್ಯೆ 1.93 ಕೋಟಿಗಿಂತಲೂ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಕೊರೋನಾ ಲಾಕ್’ಡೌನ್; ಹೃದಯಾಘಾತದ ಸಾವು ಶೇ.4 ರಷ್ಟು ಹೆಚ್ಚಳ ಭಾರತೀಯ ಮತ್ತು ಅಮೆರಿಕನ್ ಸಂಶೋಧಕರ … Continue reading ಆಗಸ್ಟ್’ನಲ್ಲೇ ರಾಜ್ಯದ ಶೇ.45ರಷ್ಟು ಮಂದಿಗೆ ಸೋಂಕು!