ಬೆಂಗಳೂರು: ನಗರದಲ್ಲಿ ಹೊಸದಾಗಿ 570 ಕಂಟೈನ್‌ಮೆಂಟ್ ಜೋನ್ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ಮೂಲಕ ಕಂಟೈನ್ ಮೆಂಟ್ ಜೋನ್‌ಗಳ ಸಂಖ್ಯೆ 20,679 ಕ್ಕೇರಿದೆ.
ಬೆಂಗಳೂರು ದಕ್ಷಿಣ ವಲಯ ಅತಿ ಹೆಚ್ಚು ಸಕ್ರಿಯ ಮತ್ತು ಒಟ್ಟು ಕಂಟೈನ್ ಮೆಂಟ್ ವಲಯಗಳನ್ನು ಹೊಂದಿದೆ. ನಂತರ ಕ್ರಮವಾಗಿ ಪೂರ್ವ ವಲಯ, ಪಶ್ಚಿಮ ವಲಯ, ಬೊಮ್ಮನಹಳ್ಳಿ, ಆರ್.ಆರ್.ನಗರ, ಮಹಾದೇವಪುರ, ಯಲಹಂಕ ಮತ್ತು ದಾಸರಹಳ್ಳಿಯಲ್ಲಿ ಹೆಚ್ಚು ಕಂಟೈನ್’ಮೆಂಟ್ ವಲಯ ಇದೆ.
ಕಳೆದ ಕೆಲ ದಿನಗಳಿಂದ 20 ರಿಂದ 29 ವರ್ಷದೊಳಗಿನ ವ್ಯಕ್ತಿಗಳಿಗೆ ಹೆಚ್ಚು ಸೋಂಕು ತಗುಲಿದೆ. 301 ಪುರುಷರು ಮತ್ತು 195 ಮಹಿಳೆಯರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಬೆಂಗಳೂರಲ್ಲಿ ಕಂಟೈನ್‌ಮೆಂಟ್ ಜೋನ್ ಹೆಚ್ಚಳ
Follow Us