newsics.com
ಮಂಡ್ಯ : ಜೆಡಿಎಸ್ ಶಾಸಕ ಮಂಡ್ಯದ ಐಟಿಐ ಕಾಲೇಜು ಪ್ರಾಂಶುಪಾಲರಿಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಮಂಡ್ಯದ ಐಟಿಐ ಕಾಲೇಜು ಪ್ರಾಂಶುಪಾಲ ನಾಗಾನಂದ್ ಮೇಲೆ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಹಲ್ಲೆ ನಡೆಸಿದ್ದಾರೆ . ಕಾಲೇಜಿನ ಮೂಲಭೂತ ಸೌಕರ್ಯ ಸರಿ ಇಲ್ಲದ್ದನ್ನು ಕಂಡು ಕೋಪಗೊಂಡ ಶಾಸಕ ಈ ಹಲ್ಲೆ ನಡೆಸಿದ್ದಾರೆ.