ಕರ್ನಾಟಕ-ತಮಿಳುನಾಡಿನ ಸೇತುವೆಯಂತಿದ್ದ ಕೃಷ್ಣರಾಜು ಕೊರೋನಾಗೆ ಬಲಿ

newsics.com ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಾಮರಸ್ಯದ ಸೇತುವೆಯಂತಿದ್ದ ಅಣ್ಣಾ ಡಿಎಂಕೆ ನಾಯಕ ಕೃಷ್ಣರಾಜು (72) ಕೊರೋನಾಗೆ ಬಲಿಯಾಗಿದ್ದಾರೆ.ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶನಿವಾರ (ನ.7) ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬೆಂಗಳೂರು ಎಜ್ಯುಕೇಷನ್ ಟ್ರಸ್ಟ್ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ‘ಅಮ್ಮನ ಸಾಧನೆಯ ಕ್ರಾಂತಿ’ ಎಂಬ ಪುಸ್ತಕವನ್ನು ಕನ್ನಡ ಮತ್ತು ತಮಿಳಿನಲ್ಲಿ ಬರೆದಿದ್ದು ತೆಲುಗು, ಇಂಗ್ಲಿಷ್, ಹಿಂದಿ ಭಾಷೆಗಳಿಗೆ ಅನುವಾದಗೊಂಡಿದೆ. ‘ಭಾರತರತ್ನ ಡಾಕ್ಟರ್ ಎಂಜಿಆರ್’ ಎಂಬ ಮತ್ತೊಂದು ಪುಸ್ತಕವನ್ನು ಕನ್ನಡದಲ್ಲಿ ಬರೆದಿದ್ದಾರೆ. ಈ … Continue reading ಕರ್ನಾಟಕ-ತಮಿಳುನಾಡಿನ ಸೇತುವೆಯಂತಿದ್ದ ಕೃಷ್ಣರಾಜು ಕೊರೋನಾಗೆ ಬಲಿ