Wednesday, January 20, 2021

ಮಕ್ಕಳನ್ನು ವ್ಯಂಗ್ಯವಾಡುವ ಶಿಕ್ಷಕರ ವಿರುದ್ಧ ಕಾನೂನು ಕ್ರಮ; ಸುತ್ತೋಲೆ

ಬೆಂಗಳೂರು: ಮಕ್ಕಳ‌ ಕಲಿಕೆ ಅಂಶಗಳನ್ನು ವ್ಯಂಗ್ಯವಾಗಿ ತೋರಿಸುವ ವಿಡಿಯೋಗಳನ್ನು ಮುದ್ರಿಸಿ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಶಿಕ್ಷಕರು ಮಕ್ಕಳಿಗೆ ಶಾಲೆಯಲ್ಲಿ ಸರಿಯಾದ ಉಚ್ಚಾರಣೆ ಕಲಿಸಬೇಕು. ಅದನ್ನು ಅಪರಾಧವೆಂಬಂತೆ ಬಿಂಬಿಸುವುದು ತಪ್ಪು. ಇದರಿಂದ ಮಕ್ಕಳಲ್ಲಿ ಕೀಳರಿಮೆ ಉಂಟಾಗುತ್ತದೆ. ಮಕ್ಕಳ ಆತ್ಮವಿಶ್ವಾಸ ಕುಗ್ಗಿಸುವ ಇಂತಹ ಯಾವುದೇ ಚಟುವಟಿಕೆ ಶಿಕ್ಷಕರು ಮಾಡಿದಲ್ಲಿ ಅಂತಹವರ  ವಿರುದ್ಧ ಶಿಸ್ತು ಕ್ರಮದ ಜೊತೆಗೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಆದೇಶ ಸ್ಪಷ್ಟಪಡಿಸಿದೆ.

ಮತ್ತಷ್ಟು ಸುದ್ದಿಗಳು

Latest News

ವಯಸ್ಕ ಮಹಿಳೆ ತನ್ನಿಷ್ಟದಂತೆ ಸುತ್ತಾಡಲು ಸ್ವತಂತ್ರಳು- ಬಾಂಬೆ ಹೈಕೋರ್ಟ್

newsics.com ಮುಂಬೈ: ತನ್ನಿಷ್ಟದಂತೆ ಸುತ್ತಾಡಲು ಮಹಿಳೆ ಸ್ವತಂತ್ರಳಿದ್ದಾಳೆ. ಈ ಸ್ವಾತಂತ್ರ್ಯವನ್ನು ನ್ಯಾಯಾಲಯವಾಗಲೀ ಆಕೆಯ ಪೋಷಕರಾಗಲೀ ಮೊಟಕುಗೊಳಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.23ರ ಹರೆಯದ...

ಮೆಡಿಕಲ್ ಸ್ಟೋರ್’ಗೆ ಬಂತು ಗಾಯಗೊಂಡ ನರಿ!

newsics.com ಥಾಣೆ(ಮಹಾರಾಷ್ಟ್ರ): ಗಾಯಗೊಂಡ ನರಿಯೊಂದು ದಾರಿ ತಪ್ಪಿ ಮೆಡಿಕಲ್ ಸ್ಟೋರ್'ಗೆ ಬಂದಿದ್ದ ಘಟನೆ ಥಾಣೆಯಲ್ಲಿ ನಡೆದಿದೆ. ಇದರಿಂದಾಗಿ ಕೆಲ ಕಾಲ ಮೆಡಿಕಲ್ ಸ್ಟೋರ್ ಸಿಬ್ಬಂದಿ ಹಾಗೂ ಸ್ಥಳೀಯರು ಆತಂಕಕ್ಕೆ ಒಳಗಾದರು....

ಬೆಂಗಳೂರಿನಲ್ಲಿ 357, ರಾಜ್ಯದಲ್ಲಿ 645 ಮಂದಿಗೆ ಕೊರೋನಾ ಸೋಂಕು, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಇಂದು(ಜ.19) 645 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 933077ಕ್ಕೆ ಏರಿದೆ. ಇಂದು 807 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ...
- Advertisement -
error: Content is protected !!