newsics.com
ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ರಾಜ್ಯದಲ್ಲೇ ಮೊದಲ ಪ್ರಯೋಗ ಎಂಬಂತೆ ಚಿರತೆ ಸಫಾರಿ ಲೋಕಾರ್ಪಣೆಗೆ ಅಣಿಯಾಗುತ್ತಿದೆ. ಸುಮಾರು 50 ಎಕರೆ ಜಾಗದಲ್ಲಿ ಡೇ ಕ್ರಾಲ್ ನಿರ್ಮಿಸಲಾಗಿದ್ದು ಚಿರತೆ ಸಫಾರಿಗೆ ವ್ಯವಸ್ಥೆ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಗೊರವಾಡದಲ್ಲಿ ಮಾತ್ರ ಚಿರತೆ ಸಫಾರಿ ಯಶಸ್ಸನ್ನು ಕಂಡಿದೆ. ಇದಾದ ಬಳಿಕ ಇದೀಗ ಬನ್ನೇರು ಘಟ್ಟದಲ್ಲಿ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಇದೇ ಬನ್ನೇರುಘಟ್ಟದಲ್ಲಿ ಹುಟ್ಟಿ ಬೆಳೆದಿರುವ ಲೋಕೇಶ್ ಹಾಗೂ ಸಾನ್ವಿ ಹೆಸರಿನ ಚಿರತೆಗಳನ್ನು ಪ್ರಾಯೋಗಿಕವಾಗಿ ಸಫಾರಿ ಮಾಡಲು ಬಿಡಲಾಗಿದೆ .
ಫ್ಯಾಮಿಲಿ ಪಾಲಿಟಿಕ್ಸ್ಗೆ ಕಾಂಗ್ರೆಸ್ ಬ್ರೇಕ್: ಒಂದು ಕುಟುಂಬಕ್ಕೆ ಒಂದೇ ಟಿಕೆಟ್