newsics.com
ಬೆಂಗಳೂರು: ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮಿನಿ ಇಲೆಕ್ಟ್ರಿಕಲ್ ಬಸ್ ಆರಂಭಿಸಲು ಬಿಎಂಟಿಸಿ ತೀರ್ಮಾನಿಸಿದೆ.
ಇದರ ಭಾಗವಾಗಿ 90 ಮಿನಿ ಬಸ್ ಗಳು ರಸ್ತೆಗೆ ಇಳಿಯಲಿವೆ. ಸೆಪ್ಟೆಂಬರ್ ನಲ್ಲಿ ಮೊದಲ ಬಸ್ ಬಿಎಂಟಿಸಿ ಕೈ ಸೇರಲಿದೆ.
ಹರ್ಯಾಣದ ಜೆಬಿಎಂ ಸಂಸ್ಥೆ ಬಸ್ ಗಳ ನಿರ್ಮಾಣ ಹೊಣೆ ಹೊತ್ತುಕೊಂಡಿದೆ.
ಲಾಕ್ ಡೌನ್ ನಿಂದಾಗಿ ಬಸ್ ಗಳ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿದೆ.