newsics.com
ಬೆಂಗಳೂರು: ಹಿಂದೂ ಸಂಸ್ಕೃತಿಯಲ್ಲಿ ನಾಗನಿಗೆ ಶ್ರೇಷ್ಟ ಸ್ಥಾನ ಇದೆ. ನಾಗ, ಸಂಪತ್ತಿನ ಮತ್ತು ಫಲವತ್ತತೆಯ ಸಂಕೇತ. ಮನೆಯಲ್ಲಿ ಸಂತತಿ ಭಾಗ್ಯ ಕರುಣಿಸುವ ದೇವರು ಎಂಬ ಅನನ್ಯ ನಂಬಿಕೆ.
ರಾಜ್ಯದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ನಾಗಾರಾಧನೆಗೆ ಪ್ರಸಿದ್ದಿಪಡೆದಿದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತರ ಹಲವು ನಾಗಾರಾಧನೆ ದೇವಸ್ಥಾನಗಳಿವೆ.
ಮಂಜೇಶ್ವರದ ಅನಂತ ದೇವಸ್ಥಾನದಲ್ಲಿ ಅತ್ಯಂತ ವೈಭವದಿಂದ ನಾಗರ ಪಂಚಮಿ ಆಚರಿಸಲಾಗುತ್ತಿದೆ.
ನಾಗನಿಗೆ ಹಾಲೆರೆಯಲು ಮತ್ತು ಪೂಜೆ ಮಾಡಲು ಬೆಳಗ್ಗೆ 5 ಗಂಟೆ 48 ನಿಮಿಷ 49 ಸೆಕಂಡ್ ನಿಂದ ಉತ್ತಮ ಮುಹೂರ್ತ ಇದೆ. ಇದು ಬೆಳಿಗ್ಗೆ ಎಂಟು ಗಂಟೆ 27 ನಿಮಿಷ 36 ಸೆಕಂಡ್ ಗೆ ಕೊನೆಗೊಳ್ಳಲಿದೆ.
ಎರಡು ಗಂಟೆ 38 ನಿಮಿಷಗಳ ಈ ಶುಭ ಅವಧಿಯಲ್ಲಿ ನಾಗಾನ ಆರಾಧನೆ ಮಾಡಿದರೆ ಅಷ್ಟ ನಾಗಗಳ ಅನುಗ್ರಹ ದೊರೆಯಲಿದೆ ಎಂಬ ನಂಬಿಕೆ ಇದೆ.
ಕಠಿಣ ವಾಯು ಮಾಲಿನ್ಯ ನಿಯಂತ್ರಣದಿಂದ ಕಾರುಗಳ ಬೇಡಿಕೆ ಕುಸಿಯಲಿದೆ: ಭಾರ್ಗವ್ ಆತಂಕ