newsics.com
ಶಿವಮೊಗ್ಗ: ಸಂಗೀತ ನಿರ್ದೇಶಕ ಹಂಸಲೇಖ ಟೀಕೆ ಬೆನ್ನಲ್ಲೇ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ದಲಿತರ ಕೇರಿಗೆ ಭೇಟಿ ನೀಡಿದ್ದಾರೆ.
ಶಿವಮೊಗ್ಗ ನಗರದ ಬೈಪಾಸ್ ರಸ್ತೆಯಲ್ಲಿರುವ ಅಲೆಮಾರಿ ಕ್ಯಾಂಪ್ನಲ್ಲಿ ಶನಿವಾರ ಸಹೋದರಿ ನಿವೇದಿತ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ದಲಿತರ ಕೇರಿಗೆ ಭೇಟಿ ಮತ್ತು ಆಶೀರ್ವಚನ ಹಾಗೂ ಪಾದಪೂಜೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.
ನೆಮ್ಮದಿಯಾಗಿ ಬದುಕು ಸಾಗಿಸುವುದಕ್ಕೆ ದೇವರ ಅನುಗ್ರಹ ಜತೆಗೆ, ಪ್ರಯತ್ನವೂ ಅಗತ್ಯ ಎಂದು ಶ್ರೀ ವಿಶ್ವಪ್ರಸನ್ನ ಸ್ವಾಮಿಜಿ ಅಭಿಪ್ರಾಯಪಟ್ಟರು.
ಏರ್ಟೆಲ್, ವೊಡಾಫೋನ್ ಬೆನ್ನಲ್ಲೇ ಜಿಯೋ ಕೂಡ ಈಗ ದುಬಾರಿ: ಡಿಸೆಂಬರ್ನಿಂದ ಹೊಸ ದರ ಜಾರಿ
ಗುರುವಿನಂತಹ ದೈತ್ಯ ಗ್ರಹ ಪತ್ತೆ: ಅಲ್ಲಿ ವರ್ಷಕ್ಕೆ ಕೇವಲ 16 ಗಂಟೆಗಳು!