newsics.com
ಬೆಂಗಳೂರು: ಮಂಗಳೂರಿನಲ್ಲಿ ‘ಪ್ಲಾಸ್ಟಿಕ್ ಪಾರ್ಕ್’ ಸ್ಥಾಪನೆಯಾಗಲಿದೆ.
ಮಂಗಳೂರಿನ ಗಂಜಿಮಠದಲ್ಲಿ ‘ಪ್ಲ್ಯಾಸ್ಟಿಕ್ ಪಾರ್ಕ್’ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.
ದೇಶದಲ್ಲಿ ಎರಡು ಪ್ಲ್ಯಾಸ್ಟಿಕ್ ಪಾರ್ಕ್’ ನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದ್ದು, ಈ ಪೈಕಿ ಒಂದು ಕರ್ನಾಟಕದಲ್ಲಿ ಸ್ಥಾಪನೆಯಾಗಲಿದೆ. ಮಂಗಳೂರಿನ ಗಂಜಿಮಠದಲ್ಲಿ ಪ್ಲ್ಯಾಸ್ಟಿಕ್ ಪಾರ್ಕ್’ ನಿರ್ಮಾಣವಾಗಲಿದೆ.
‘ಪ್ಲ್ಯಾಸ್ಟಿಕ್ ಪಾರ್ಕ್’ ನಿರ್ಮಾಣದ ಕುರಿತು ವಿಸ್ಕ್ದೃತ ವರದಿ ತಯಾರಿಸಿ ಕಳುಹಿಸಿಕೊಡುವಂತೆ ಕೇಂದ್ರ ರಾಸಾಯನ ಇಲಾಖೆ ರಾಜ್ಯ ಕೈಗಾರಿಕಾ ಇಲಾಖೆಗೆ ಪತ್ರ ಬರೆದಿದೆ.
ಮಾನಸಿಕ ಒತ್ತಡ; ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಆಹಾರ ಅರಸಿ ಬಂದ ಆನೆಗೆ ಬೆಂಕಿಹಚ್ಚಿದ ದುಷ್ಕರ್ಮಿಗಳು
ಮೃತ ವ್ಯಕ್ತಿಯ ವೀರ್ಯಾಣು ಪಡೆಯುವ ಹಕ್ಕು ಆತನ ಪತ್ನಿಗೆ ಮಾತ್ರ ಇದೆ- ಕೋರ್ಟ್