ಆಸ್ತಿ ವಿವಾದ; ಸೊಸೆಗೆ ಗುಂಡಿಟ್ಟ ಮಾವ, ಆಸ್ಪತ್ರೆಗೆ ದಾಖಲು

newsics.comಕೊಡಗು: ಆಸ್ತಿ ವಿಷಯವಾಗಿ ಉಂಟಾದ ವಿವಾದದಿಂದಾಗಿ ಮಾವ ತನ್ನ ಸೊಸೆಯ ಮೇಲೆ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ.ಸೊಸೆ ತೀರ್ಥ (36) ಅವರ ಮೇಲೆ ಗುಂಡು ಹಾರಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಮೊದಲೇ ಆಸ್ತಿ ವಿಷಯವಾಗಿ ಇವರ ನಡುವೆ ಕಲಹ ಏರ್ಪಟ್ಟಿತ್ತು. ಗುರುವಾರ ದನ ಕಟ್ಟುವ ವಿಚಾರದಲ್ಲಿ ಮತ್ತೆ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಮಾವ ಕೋಪಗೊಂಡು ಸೊಸೆಯ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ. ಆಕೆಯ ಎಡಗೈ, ಎದೆಯ … Continue reading ಆಸ್ತಿ ವಿವಾದ; ಸೊಸೆಗೆ ಗುಂಡಿಟ್ಟ ಮಾವ, ಆಸ್ಪತ್ರೆಗೆ ದಾಖಲು